ನುಡಿದಂತೆ ನಡೆದ ಸರ್ಕಾರ ನಿಮ್ಮ ಸಿದ್ದರಾಮಯ್ಯ ಸರ್ಕಾರ : ರಾಹುಲ್‌ ಗಾಂಧಿ

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಜನಾಶಿರ್ವಾದ ಯಾತ್ರೆ ಮುಂದುವರಿದಿದೆ. ಶನಿವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಗೆ  ಭೇಟಿ ನೀಡಿದ್ದು, ಬಸವಣ್ಣನವರ ವಚನದೊಂದಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದರು.

Read more

ಮೈಸೂರಿನಿಂದ SP ರವಿ ಚೆನ್ನಣ್ಣನವರ್‌ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ

ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.  ಬೆಂಗಳೂರು ಪಶ್ಚಿಮ ಡಿಸಿಪಿ ಯಾಗಿ ವರ್ಗಾವಣೆ ಮಾಡಿದ್ದು, ಮೈಸೂರಿನ

Read more

ಹೆಬ್ಬೆಟ್ಟಿನ ಸಹಿಗಾಗಿ ಮೃತ ವ್ಯಕ್ತಿಯ ದೇಹವನ್ನೇ ಗುಂಡಿಯಿಂದ ಹೊರತೆಗೆದ ಪಾರ್ಟ್‌ನರ್ಸ್‌!!

ಮೈಸೂರು : ಹೆಬ್ಬೆಟ್ಟಿನ ಸಹಿಗಾಗಿ ಹೃದಯಾಘಾತದಿಂದ ಸಾವಿಗೀಡಾದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಶವವನ್ನು ಹೊರತೆಗೆದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ರೀಕಂಟ ಪ್ರಸಾದ್‌

Read more

ತ್ರಿವರ್ಣ ದ್ವಜದ ಕೇಸರಿ ಇಡೀ ಬಾವುಟಕ್ಕೆ ಹರಡಬಾರದು : ವಿವಾದ ಹುಟ್ಟುಹಾಕಿದ ಕಮಲ್‌ ಹಾಸನ್‌

ಚೆನ್ನೈ : ತ್ರಿವರ್ಣ ಧ್ವಜದಲ್ಲಿ ಕೇಸರಿಯಿದೆ. ಆದರೆ ಅದು ಇಡೀ ಧ್ವಜವನ್ನು ಆವರಿಸಬಾರದು ಎಂದು ಮಕ್ಕಳ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ ಹೇಳಿದ್ದು,

Read more

ಹರಿಯಾಣ ಶಾಲೆಗಳಲ್ಲಿ ಗಾಯಿತ್ರಿ ಮಂತ್ರ ಪಠಣೆ ಕಡ್ಡಾಯಕ್ಕೆ ನಿರ್ಧಾರ…?

ಚಂಢೀಗಡ : ಹರಿಯಾಣದ ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಗಾಯಿತ್ರಿ ಮಂತ್ರ ಪಠಣವನ್ನು ಕಡ್ಡಾಯ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮಕ್ಕಳೂ ಸಹ ಅದನ್ನು ಅರ್ಥಮಾಡಿಕೊಳ್ಳಲಿ ಎಂಬ

Read more

ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು ರಾಹುಲ್ ಗಾಂಧಿ : ರಮಾನಾಥ ರೈ

ಉಡುಪಿ : ಕಾಂಗ್ರೆಸ್ ಗೂಂಡಾಗಿರಿ, ದರ್ಪದ ಬಗ್ಗೆಯೂ ರಾಹುಲ್ ಮಾತಾಡಲಿ ಎಂದು ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ

Read more

ಮದುವೆಗೆ ಬಂದಿದ್ದ Gift ತೆಗೆಯುತ್ತಿದ್ದಂತೇ ಇಹಲೋಕ ತ್ಯಜಿಸಿದ ವರ…..ಆದದ್ದೇನು ?

ಭುವನೇಶ್ವರ್‌ : ಮದುವೆಗೆ ಬಂದ ಗಿಫ್ಟ್ ನೋಡುತ್ತಿದ್ದ ವೇಳೆ ಗಿಫ್ಟ್‌ನಲ್ಲಿಟ್ಟಿದ್ದ ಬಾಂಬ್‌ ಸ್ಪೋಟಗೊಂಡು ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ಒಡಿಶಾದ ಬೊಲ್ಗೀರ್‌ನಲ್ಲಿ ನಡೆದಿದೆ. ಮದುವೆಯಾಗಿ ಐದು ದಿನಗಳ ಬಳಿಕ

Read more

ಕಾನೂನು ಜಾರಿಯಾಗೋವರೆಗೂ ಹಿಂದೂಗಳು ಮಕ್ಕಳನ್ನು ಹಡೆಯುತ್ತಿರಬೇಕು : BJP ನಾಯಕ

ಲಖನೌ : ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುತ್ತಿರು. ಆ ಪ್ರಕ್ರಿಯೆಯನ್ನು ನಿಲ್ಲಿಸಬೇಡ ಎಂದು ನನ್ನ ಪತ್ನಿಗೆ ಹೇಳಿದ್ದೇನೆ ಎಂದು ಬಿಜೆಪಿ ಶಾಸಕ

Read more

ಶಾಲೆಗೆ ನುಗ್ಗಿದ ಬಸ್‌ : ಸ್ಥಳದಲ್ಲೇ ಒಂಬತ್ತು ಮಕ್ಕಳ ದಾರುಣ ಸಾವು

ಪಾಟ್ನಾ : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಸರ್ಕಾರಿ ಶಾಲೆಗೆ ನುಗ್ಗಿದ ಪರಿಣಾಮ 9 ಮಕ್ಕಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಿಹಾರದ ಮೀನಾಪುರ ಜಿಲ್ಲೆಯ ಧರ್ಮಪುರ ಗ್ರಾಮದಲ್ಲಿ

Read more

Vijay Hazare Trophy : ಮಹಾರಾಷ್ಟ್ರ ವಿರುದ್ಧ ಗೆಲುವು, ಫೈನಲ್ ತಲುಪಿದ ಕರ್ನಾಟಕ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಹಾರಷ್ಟ್ರ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದ ಕರ್ನಾಟಕ ಫೈನಲ್

Read more
Social Media Auto Publish Powered By : XYZScripts.com