ಹೆಣ್ಣುಮಗುವಿನ ತಂದೆಯಾದ ಚೇತೇಶ್ವರ ಪೂಜಾರಾ : ಸಂತಸ ಹಂಚಿಕೊಂಡ ದಂಪತಿ

ಟೀಮ್ ಇಂಡಿಯಾ ಬ್ಯಾಟ್ಸಮನ್ ಚೇತೇಶ್ವರ್ ಪೂಜಾರಾ ಅವರ ಪತ್ನಿ ಪೂಜಾ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಚೇತೇಶ್ವರ ಪೂಜಾರಾ ಬಾಳಲ್ಲಿ ಪ್ರಮೋಷನ್ ಪಡೆದು ತಂದೆಯಾಗಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಗುವಿನೊಂದಿಗೆ ಇರುವ ಫೋಟೊ ಪೋಸ್ಟ್ ಮಾಡಿರುವ ಚೇತೇಶ್ವರ ಪೂಜಾರಾ ಅಭಿಮಾನಿಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published.