‘ ಮಲಯಾಳಂ ಹಾಡಿನ ವಿವಾದ ‘ : ಪ್ರಿಯಾ ವಿರುದ್ಧ FIR ದಾಖಲಾಗದಂತೆ ಸುಪ್ರೀಂ ತಡೆಯಾಜ್ಞೆ

ಮಲಯಾಳಂ ಭಾಷೆಯ ‘ ಒರು ಅಡಾರ್ ಲವ್ ‘ ಚಿತ್ರದ ‘ ಮಾಣಿಕ್ಯ ಮಲರಾಯ ಪೂವಿ ‘ ಹಾಡಿನ ವಿವಾದ ಕುರಿತಂತೆ ಸುಪ್ರೀ ಕೋರ್ಟ್ ಬುಧವಾರ ತೀರ್ಪು ನೀಡಿದೆ. ವಿವಾದ ಸೃಷ್ಟಿಸಿದ ಹಾಡಿನಲ್ಲಿ ನಟಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹಾಗೂ ‘ ಒರು ಅಡಾರ್ ಲವ್ ‘ ಚಿತ್ರದ ನಿರ್ದೇಶಕ ಅಬ್ದುಲ್ ವಹಾಬ್ ವಿರುದ್ಧ ಯಾವುದೇ FIR ದಾಖಲಾಗದಂತೆ ತಡೆಯಾಜ್ಞೆ ಹೊರಡಿಸಿದೆ.

ಇಸ್ಲಾಂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬ ಆರೋಪದ ಮೇಲೆ ತೆಲಂಗಾಣಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ FIR ದಾಖಲಿಸಲಾಗಿತ್ತು. ಈ FIR ಅನ್ನು ರದ್ದು ಪಡಿಸುವಂತೆ ನಿರ್ದೇಶಕ ಅಬ್ದುಲ್ ವಹಾಬ್ ಹಾಗೂ ನಟಿ ಪ್ರಿಯಾ ವಾರಿಯರ್ ಸಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com