2018 ವಿಧಾನಸಭಾ ಚುನಾವಣೆ : JDS ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜ್ಯಾತ್ಯಾತೀತ ಜನತಾದಳ ಪಕ್ಷದ ಪರವಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.

ಅಥಣಿ – ಗಿರೀಶ್ ಭೂತಾಳೆ

ಬೆಳಗಾವಿ ಗ್ರಾಮೀಣ – ಶಿವನಗೌಡ ಪಾಟೀಲ್

ಬೈಲಹೊಂಗಲ – ಶಂಕರ ಮಾಳಗಿ

ರಾಮದುರ್ಗ – ಜಾವೇದ್

ತೆರದಾಳ – ಬಸವರಾಜು ಕಣ್ಣೂರು

ಜಮಖಂಡಿ – ತೌಫಿಕ್

ಬಾದಾಮಿ – ಹನುಮಂತ ಮಾವಿನಮರದ್

ಮುದ್ದೇಬಿಹಾಳ್ – ಎ.ಎಸ್ ಪಾಟೀಲ್ ನಡಹಳ್ಳಿ

ಬಸವನ ಬಾಗೇವಾಡಿ- ಅಪ್ಪುಗೌಡ ಪಾಟೀಲ್ ಮನಗುಳಿ

ನಾಗಠಾಣ- ದೇವಾನಂದ ಚೌಹಾಣ್

ಇಂಡಿ- ಬಿಡಿ ಪಾಟೀಲ್

ಸಿಂಧಗಿ- ಮನಗೂಳಿ

ಜೇವರ್ಗಿ- ಕೇದಾರಲಿಂಗಯ್ಯ

ಸುರಪುರ್- ರಾಜಾ ಕೃಷ್ಣ ನಾಯ್ಕ್

ಶಹಪುರ್- ಅಮೀನ್ ರೆಡ್ಡಿ

ಯಾದಗಿರಿ- ಎ.ಸಿ.ಕಡಲೂರ್

ಗುರುಮಿಠಕಲ್- ನಾಗನಗೌಡ

ಚಿಂಚೋಳಿ- ಶ್ರೀಮತಿ ಸುಶಿಲ ಬಾಯಿ.ಬಿ.ಕೊರವಿ

ಕಲಬುರಗಿ ದಕ್ಷಿಣ- ಬಸವರಾಜ್ ದಿಗ್ಗಾವಿ

ಕಲಬುರಗಿ ಉತ್ತರ- ನಾಸೀರ್ ಉಸ್ತಾದ್

ಆಳಂದ- ಸೂರ್ಯಕಾಂತ್ ಕೊರಳ್ಳಿ

ಹುಮನಾಬಾದ್- ನಾಸೀರ್ ಹುಸೇನ್

ಬೀದರ್ ದಕ್ಷಿಣ- ಬಂಡೆಪ್ಪ ಕಾಶೆಂಪೂರ್

ಮಾನ್ವಿ- ರಾಜಾ ವೆಂಕಟಪ್ಪ ನಾಯ್ಕ್

ದೇವದುರ್ಗ- ವೆಂಕಟೇಶ್ ಪೂಜಾರಿ

ಲಿಂಗಸಗೂರು- ಸಿದ್ದು ಬಂಡಿ

ಮಸ್ಕಿ- ರಾಜಾ ಸೋಮನಾಥ್ ನಾಯ್ಕ್

ಕನಕಗಿರಿ- ಶ್ರೀಮತಿ ಮಂಜುಳಾ ಡಿ.ಎಂ.ರವಿ

ಯಲಬುರ್ಗ- ವೀರಣ್ಣಗೌಡ ಪಾಟೀಲ್

ಸಿಂಧನೂರು- ನಾಡಗೌಡ

ನವಲಗುಂದ – ಎನ್.ಎಚ್. ಕೋನರೆಡ್ಡಿ

ಕುಂದಗೋಳ- ಮಲ್ಲಿಕಾರ್ಜುನ ಅಕ್ಕಿ

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್- ರಾಜಣ್ಣ ಕೊರವಿ

ಕಾರವಾರ- ಆನಂದ್ ಅಸ್ನೋಟಿಕರ್

ಕುಮಟಾ- ಪ್ರದೀಪ್ ನಾಯ್ಕ್

ಭಟ್ಕಳ- ಇನಾಯುತ್ವುಲ್ಲಾ

ಶಿರಸಿ- ಶಶಿಭೂಷಣ್ ಹೆಗಡೆ

ಯಲ್ಲಾಪುರ- ರವೀಂದ್ರ ನಾಯಕ್

ಹಾವೇರಿ- ಸಂಜಯ್ ಡಾಂಗೆ

ಹಿರೇಕೆರೂರು- ಸಿದ್ದಪ್ಪ

ರಾಣಿಬೆನ್ನೂರು- ಶ್ರೀಪಾದ್ ಸಾಹುಕಾರ್

ಸಂಡೂರು- ವಸಂತಕುಮಾರ್

ಕೂಡ್ಲಿಗಿ –ಎನ್.ಟಿ.ಬೊಮ್ಮಣ್ಣ

ಮೊಳಕಾಲ್ಮೂರು- ಎತ್ತಿನಹಟ್ಟಿ ಗೌಡರು

ಚಳ್ಳಕೆರೆ- ರವೀಶ್

ಚಿತ್ರದುರ್ಗ- ಕೆ.ಸಿ.ವೀರೇಂದ್ರ

ಹಿರಿಯೂರು- ಯಶೋದರ್

ಹೊಳಲ್ಕೆರೆ- ಶ್ರೀನಿವಾಸ್ ಗದ್ದಿಗೆ

ಹರಿಹರ- ಹೆಚ್.ಎಸ್ ಶಿವಶಂಕರ್

ಚನ್ನಗಿರಿ- ಹೂದಿಗೆರೆ ರಮೇಶ್

ಮಾಯಕೊಂಡ- ಶ್ರೀಮತಿ ಶೀಲಾ ನಾಯ್ಕ್

ಶಿವಮೊಗ್ಗ ಗ್ರಾಮಾಂತರ- ಶ್ರೀಮತಿ ಶಾರಾದಾ ಪೂರ್ಯಾನಾಯ್ಕ್

ಭದ್ರಾವತಿ- ಅಪ್ಪಾಜಿಗೌಡ

ಶಿವಮೊಗ್ಗ- ನಿರಂಜನ್

ತೀರ್ಥಹಳ್ಳಿ- ಮಂಜುನಾಥಗೌಡ

ಶಿಕಾರಿಪುರ- ಬಳಿಗಾರ್

ಸೊರಬ- ಮಧು ಬಂಗಾರಪ್ಪ

ಬೈಂದೂರ್- ರವಿ ಶೆಟ್ಟಿ

ಉಡುಪಿ- ಬಿಡ್ತಿ ಗಂಗಾಧರ್ ಭಂಡಾರಿ

ಶೃಂಗೇರಿ- ವೆಂಕಟೇಶ್ ಗೋವಿಂದೇಗೌಡ

ಮೂಡಿಗೆರೆ- ಬಿಬಿ ನಿಂಗಯ್ಯ

ಚಿಕ್ಕಮಗಳೂರು- ಹರೀಶ್

ಕಡೂರು- ವೈ.ಎಸ್.ವಿ.ದತ್ತಾ

ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು

ತಿಪಟೂರು- ಲೋಕೇಶ್ವರ್

ತುರುವೇಕೆರೆ- ಎಂ.ಟಿ.ಕೃಷ್ಣಪ್ಪ

ಕುಣಿಗಲ್- ಡಿ.ನಾಗರಾಜಯ್ಯ

ತುಮಕೂರು ನಗರ- ಗೋವಿಂದರಾಜು

ತುಮಕೂರು ಗ್ರಾಮಾಂತರ- ಗೌರಿಶಂಕರ್

ಕೊರಟಗೆರೆ- ಸುಧಾಕರ್ ಲಾಲ್

ಗುಬ್ಬಿ- ಶ್ರೀನಿವಾಸ್ (ವಾಸು)

ಶಿರಾ- ಸತ್ಯನಾರಾಯಣ್

ಪಾವಗಡ- ತಿಮ್ಮರಾಯಪ್ಪ

ಮಧುಗಿರಿ- ವೀರಭದ್ರಯ್ಯ

ಚಿಕ್ಕಬಳ್ಳಾಪುರ- ಬಚ್ಚೇಗೌಡ

ಶಿಡ್ಲಘಟ್ಟ- ರಾಜಣ್ಣ

ಚಿಂತಾಮಣಿ- ಮನೋಹರ್

ಶ್ರೀನಿವಾಸಪುರ- ವೆಂಕಟಶಿವಾರೆಡ್ಡಿ

ಕೆ.ಜಿ.ಎಫ್- ಭಕ್ತವತ್ಸಲಂ

ಬಂಗಾರಪೇಟೆ- ಮಲ್ಲೇಶ್

ಮಾಲೂರು- ಮಂಜುನಾಥಗೌಡ

ಕೆ.ಆರ್.ಪುರಂ- ಗೋಪಾಲ್

ಬ್ಯಾಟರಾಯನಪುರ-ಚಂದ್ರಣ್ಣ

ಯಶವಂತಪುರ- ಜವರಾಯಿಗೌಡ

ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ

ಹೆಬ್ಬಾಳ- ಹನುಂತೇಗೌಡ

ಸರ್ವಜ್ಞನಗರ- ಅನ್ವರ್ ಶರೀಫ್

ಗಾಂಧಿನಗರ- ನಾರಾಯಣಸ್ವಾಮಿ

ಬಸವನಗುಡಿ- ಬಾಗೇಗೌಡ

ಪದ್ಮನಾಭನಗರ- ಗೋಪಾಲ್

ಬಿಟಿಎಂ ಲೇಔಟ್- ದೇವದಾಸ್

ದೇವನಹಳ್ಳಿ- ಪಿಳ್ಳಮುನಿಶಾಮಪ್ಪ

ದೊಡ್ಡಬಳ್ಳಾಪುರ- ಮುನೇಗೌಡ

ನೆಲಮಂಗಲ – ಶ್ರೀನಿವಾಸಮೂರ್ತಿ

ರಾಮನಗರ- ಹೆಚ್.ಡಿ.ಕುಮಾರಸ್ವಾಮಿ

ಮಾಗಡಿ- ಮಂಜು

ಮಳವಳ್ಳಿ- ಅನ್ನದಾನಿ

ಮದ್ದೂರು- ಡಿ.ಸಿ.ತಮ್ಮಣ್ಣ

ಮೇಲುಕೋಟೆ- ಸಿ.ಎಸ್.ಪುಟ್ಟರಾಜು

ಶ್ರೀರಂಗಪಟ್ಟಣ – ರವೀಂದ್ರ ಶ್ರೀಂಕಠಯ್ಯ

ಕೆ.ಆರ್.ಪಟ್ಟಣ- ನಾರಾಯಣಗೌಡ

ನಾಗಮಂಗಲ- ಸುರೇಶ್ ಗೌಡ

ಶ್ರವಣಬೆಳಗೊಳ- ಸಿ.ಎನ್ ಬಾಲಕೃಷ್ಣ

ಅರಸೀಕೆರೆ- ಶಿವಲಿಂಗೇಗೌಡ

ಹಾಸನ- ಹೆಚ್.ಎಸ್.ಪ್ರಕಾಶ್

ಹೊಳೇನರಸೀಪುರ- ಹೆಚ್.ಡಿ.ರೇವಣ್ಣ

ಅರಕಲಗೂಡು- ಎ.ಟಿ.ರಾಮಸ್ವಾಮಿ

ಸಕಲೇಶಪುರ- ಹೆಚ್.ಕೆ.ಕುಮಾರಸ್ವಾಮಿ

ಬೇಲೂರು- ಲಿಂಗೇಶ್

ಮಡಿಕೇರಿ- ಜೀವಿಜಯ

ವೀರಾಜಪೇಟೆ- ಸಂಕೇತ್ ಪೂವಯ್ಯ

ಪಿರಿಯಾಪಟ್ಟಣ- ಮಹದೇವ

ಕೆ.ಆರ್.ನಗರ- ಸಾ.ರಾ.ಮಹೇಶ್

ಹುಣಸೂರು- ಹೆಚ್.ವಿಶ್ವನಾಥ್

ಚಾಮುಂಡೇಶ್ವರಿ- ಕೆ.ಎಸ್.ರಂಗಪ್ಪ

ನರಸಿಂಹರಾಜ- ಅಬ್ದುಲ್ಲಾ

ಕೃಷ್ಣರಾಜ- ಮಲ್ಲೇಶ್

ವರುಣಾ- ಅಭಿಶೇಕ್

ಹೆಚ್.ಡಿ.ಕೋಟೆ- ಚಿಕ್ಕಣ್ಣ

ಮುಳಬಾಗಿಲು- ಸಮೃದ್ಧಿ ಮಂಜುನಾಥ್

ಟಿ.ನರಸೀಪುರ- ಶ್ರೀಮತಿ ಅಶ್ವಿನ್ ಕುಮಾರ್

ಹಳಿಯಾಳ- ಕೆ.ಆರ್.ರಮೇಶ್

Leave a Reply

Your email address will not be published.

Social Media Auto Publish Powered By : XYZScripts.com