ಪ್ರಧಾನಿ ಮೋದಿ ಏನು ದೇವರಾ..? ದೇವರನ್ನೇ ಪ್ರಶ್ನಿಸೋರು ನಾವು : ಪ್ರಕಾಶ್ ರೈ

ಹುಬ್ಬಳ್ಳಿ ಸಂವಾದದಲ್ಲಿ ಬಹುಭಾಷಾ ನಟ ಪ್ರಕಾಶ ರೈ ಹೇಳಿಕೆ ನೀಡಿದ್ದಾರೆ. ‘ ಪ್ರಧಾನಿ ನರೇಂದ್ರ ಮೋದಿ ಏನ್ ದೇವರಾ.. ದೇವರನ್ನೇ ಪ್ರಶ್ನೆ ಮಾಡೋರು ನಾವು..? ಪ್ರಶ್ನೆ ಮಾಡಿದ್ದರೆ ಅದಕ್ಕೆ ಉತ್ತರ ಹೇಳ್ಬೇಕು. ಅದನ್ನ ಬಿಟ್ಟು ಮರಳಿ ಪ್ರಶ್ನೆ ಕೇಳಿದ್ರೇ ಹೇಗೆ? ನೀವು ಪ್ರಶ್ನೆಗಳನ್ನು ತಿರುಚಬೇಡಿ. ಕಾಂಗ್ರೆಸ್ ಮತ್ತು ಬಿಜೆಪಿ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬಂತೆ ಜನರ ಸ್ಥಿತಿಯಾಗಿದೆ.

ನಾವು ಪ್ರಶ್ನೆ ಮಾಡೋರಷ್ಟೇ ಅಲ್ಲ. ಉತ್ತರ ನೀಡೋವರೆಗೂ ಬಿಡೋದಿಲ್ಲ. ಪ್ರಶ್ನೆ ಕೇಳೋರು ನಾವು ನಾಯಕರಿಂತಲೂ ದೊಡ್ಡವರು. ಇನ್ಮೇಲೆ ಪ್ರಶ್ನೆ ಮಾಡೋರ ‌ಸಂಖ್ಯೆ ಹೆಚ್ಚುತ್ತೆ. ಇವ್ಮೇಲೆ ಎಲ್ಲ ಕಡೆಗೂ ಪ್ರಶ್ನೆ ಮಾಡೋರ ಸಂಘಟಿತರಾಗ್ತಾರೆ. ಇಂಥ ಸಂಘಟನೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಅನ್ನೋರು ಇರೋದಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com