ಪಡ್ಡೆಗಳ ಮನಗೆದ್ದ ಪ್ರಿಯಾಗೆ ಈ ನಟನೊಂದಿಗೆ ಅಭಿನಯಿಸುವ ಕನಸಂತೆ..!

‘ ಒರು ಅದರ್ ಲವ್ ‘ ಮಲಯಾಳಂ ಚಿತ್ರದ ‘ ಮಾಣಿಕ್ಯ ಮಲರಾಯ ಪೋವಿ ‘ ಹಾಡು ಬಿಡುಯಾಗಿದ್ದೇ ತಡ, 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ದೇಶದೆಲ್ಲೆಡೆ ಮನೆ ಮಾತಾಗಿದ್ದರು. ತನ್ನ ಮಾದಕ ಕಣ್ಣೋಟ ಹಾಗೂ ಮುಗುಳ್ನಗೆಯಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಪ್ರಿಯಾ ವಾರಿಯರ್, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಜೀವನದಲ್ಲಿ ಒಂದು ದೊಡ್ಡ ಕನಸನ್ನು ಹೊಂದಿದ್ದಾರಂತೆ. ಅದು ಮಲಯಾಳಮ್ ನಟ ದುಲ್ಕುರ್ ಸಲ್ಮಾನ್ ಅವರೊಂದಿಗೆ ಅಭಿನಯಿಸುವುದು. ಹೌದು, ಈ ವಿಷಯವನ್ನು ಸ್ವತಃ ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.

Image result for dulquer salmaan priya varrier

ದುಲ್ಕುರ್ ಸಲ್ಮಾನ್ ಹಾಗೂ ರಿತು ವರ್ಮಾ ಅಭಿನಯದ ತಮಿಳಿನ ‘ ಕಣ್ಣುಮ್ ಕಣ್ಣುಮ್ ಕೊಲ್ಲೈದೈತಾಳ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿರುವ ಪ್ರಿಯಾ, “This is my biggest dream. To come on one screen with DQ (sic).” ಎಂದು ಬರೆದುಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com