ಒಂದೇ ದಿನ ಶತಕ ಬಾರಿಸಿದ ‘ Kohli – Smriti ‘ : ಹಿಂದಿದೆಯೇ ಅದೃಷ್ಟದ ನಂಟು..!?

ಬುದವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 34ನೇ ಶತಕ ಬಾರಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ 160 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಅದೇ ದಿನ ಭಾರತ ಹಾಗೂ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸವುಮನ್ ಸ್ಮೃತಿ ಮಂದಾನಾ ಕೂಡ ಶತಕ ಬಾರಿಸಿದ್ದರು.  129 ಎಸೆತಗಳನ್ನೆದುರಿಸಿದ ಸ್ಮೃತಿ 135 ರನ್ ಗಳಿಸಿದ್ದರು.

Image result for smriti mandhana jersey kohli

ಒಂದೇ ದಿನ ಒಂದೇ ದೇಶದ ವಿರುದ್ಧ ಶತಕ ಬಾರಿಸಿದ್ದು ಬರೀ ಕಾಕತಾಳೀಯವೇ..? ಅಥವಾ ಈ ಇಬ್ಬರು ಟೀಮ್ ಇಂಡಿಯಾ ಆಟಗಾರರ ನಡುವೆ ಏನಾದರೂ ಅದೃಷ್ಟದ ನಂಟಿದೆಯೇ..? ಹೌದು ಎಂದೇ ಹೇಳಬೇಕಾಗುತ್ತದೆ. ಆಶ್ಚರ್ಯ ಅಂದರೆ ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಮಂದಾನಾ ಧರಿಸುವ ಟೀಮ್ ಇಂಡಿಯಾ ಜೆರ್ಸಿಯ ನಂಬರ್ ಕೂಡ ಒಂದೇ ಆಗಿದೆ. ಕೊಹ್ಲಿ ಸ್ಮೃತಿ 18 ನಂಬರ್ ಜೆರ್ಸಿ ಧರಿಸಿ ಆಡುತ್ತಾರೆ.

Image result for smriti mandhana jersey

Leave a Reply

Your email address will not be published.

Social Media Auto Publish Powered By : XYZScripts.com