ಹಾಲಿವುಡ್‌ ಸೂಪರ್‌ ಸ್ಟಾರ್‌ ಜೊತೆ ಶವರ್‌ ಮಾಡಿದ್ರಂತೆ ಪ್ರಿಯಾಂಕಾ ಛೋಪ್ರಾ…!!

ಬಾಲಿವುಡ್‌ನಲ್ಲಿ ಹೆಸರು ಮಾಡಿ ಬಳಿಕ ಹಾಲಿವುಡ್‌ಗೆ ಹಾರಿರುವ ಪ್ರಿಯಾಂಕ ಛೋಪ್ರಾ ತನ್ನ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಒಂದು ವರ್ಷಗಳ ಹಿಂದೆ ನಾನು ಹಾಲಿವುಡ್‌ ಸೂಪರ್‌ ಸ್ಟಾರ್‌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

2011ರಿಂದ ಪ್ರಿಯಾಂಕ ರಿಲೇಶನ್‌ಶಿಪ್‌ನಲ್ಲಿದ್ದರು ಎಂಬ ಗುಸುಗುಸು ಹಬ್ಬಿತ್ತು. ಆದರೆ ಅದರ ಬಗ್ಗೆ ಪ್ರಿಯಾಂಕ ಬಾಯಿ ಬಿಟ್ಟಿರಲಿಲ್ಲ. ಆದರೆ ಬ್ರೇಕ್‌ ಅಪ್‌ ಆದ ಬಳಿಕ ಪ್ರಿಯಾಂಕ ಈ ವಿಚಾರ ಬಾಯ್ಬಿಟ್ಟಿದ್ದು, ಆದರೆ ತನ್ನ ಲವರ್‌ ಹೆಸರನ್ನು ಹೇಳಿಲ್ಲ. ಅಲ್ಲದೆ ಸಂದರ್ಶನದಲ್ಲಿ ಬಾಯ್‌ಫ್ರೆಂಡ್ ಜೊತೆ ಶವರ್ ಮಾಡಿದ್ದಿರಾ ಎಂಬ ಪ್ರಶ್ನೆಗೆ ಪಿಗ್ಗಿ ಹೌದು ಎಂಬ ಉತ್ತರ ನೀಡಿದ್ದಾರೆ.

ಅವರು ನಡೆಸಿಕೊಡುವ ಹಾಲಿವುಡ್‌ ರಿಯಾಲಿಟಿ ಶೋನಲ್ಲಿ ಬಾಯ್‌ಫ್ರೆಂಡ್‌ನ ಜಾಕೆಟ್‌ ತೊಟ್ಟಿದ್ದರು. ಈ ಬಗ್ಗೆ ಎಲ್ಲೆಡೆ ಗಾಸಿಪ್‌ ಹಬ್ಬಿತ್ತು. ಆದರೆ ಆಗ ಯಾವುದೇ ವಿಚಾರ ಬಾಯಿ ಬಿಡದ ಪಿಗ್ಗಿ ಸದ್ಯ ನಾನು ಸಿಂಗಲ್‌ , ಜೀವನದಲ್ಲಿ ಒಂದೇ ಬಾರಿ ಮದುವೆಯಾಗುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com