Cricket : ವಿರಾಟ್ 34ನೇ ODI ಶತಕ : ಸೌರವ್ ದಾಖಲೆ ಮುರಿದ ಕ್ಯಾಪ್ಟನ್ ಕೊಹ್ಲಿ

ಬುಧವಾರ ಕೇಪ್ಟೌನ್ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 34ನೇ ಶತಕ ದಾಖಲಿಸಿದರು. ಇದರೊಂದಿಗೆ ‘ರನ್ ಮಷಿನ್’ ವಿರಾಟ್, ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತದ ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ ಇದು ವಿರಾಟ್ ಅವರ 12 ನೇ ಶತಕವಾಗಿದೆ. ಈ ಮುಂಚೆ ಸೌರವ್ ಗಂಗೂಲಿ ಭಾರತದ ನಾಯಕನಾಗಿ 11 ಏಕದಿನ ಶತಕ ಬಾರಿಸಿದ್ದರು.

 

 

Leave a Reply

Your email address will not be published.