ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಿ, ಜೀವ ಉಳಿಸಿ : ಮುಸ್ಲಿಂ ನಾಯಕ ‘ಮದನಿ’ ಮನವಿ

ಲಖನೌ : ದೇಶದಲ್ಲಿ ಗೋರಕ್ಷಕರ ಹೆಸರಿನಲ್ಲಿ ಅನೇಕರು ಹಿಂಸಾಚಾರ ಸೃಷ್ಠಿಸುತ್ತಿದ್ದಾರೆ ಇಂತಹ ಕೃತ್ಯಗಳು ನಿಲ್ಲಬೇಕೆಂದರೆ ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಿ ಎಂದು ಜಮಾತ್‌ ಉಲೇಮಾ ಇ ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಾಧ್ಯಮ ವಕ್ತಾರರ ಜೊತೆ ಮಾತನಾಡಿದ ಮದನಿ, ಗೋವುಗಳು ಹಾಗೂ ಮನುಷ್ಯರು ಇವರಿಬ್ಬರನ್ನು ರಕ್ಷಿಸಲು ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಣೆ ಮಾಡಿ. ಇದರಿಂದ ಮನುಷ್ಯನ ಜೀವವೂ ಉಳಿಯುತ್ತದೆ, ಜೊತೆಗೆ ಗೋವಿನ ಪ್ರಾಣವೂ ಉಳಿಯುತ್ತದೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com