ಕನ್ನಡಂಗಳ್-2 : ಕನ್ನಡದಲ್ಲಿ ಲಿಪಿ ಸುದಾರಣೆ: ಏನು ಮತ್ತು ಯಾಕೆ ……

       ಲಿಪಿಒಂದು ಬಾಶೆಯನ್ನುಕಾಲದೇಶಮಿತಿ ಆಚೆಗೆ ನಿಲ್ಲಿಸುವುದಕ್ಕೆಂದು ಬೆಳೆಸಿಕೊಂಡ ವ್ಯವಸ್ತೆಬಾಶೆ ನಿರಂತರ ಚಲನಶೀಲಬದುಕಿರುವುದೆಲ್ಲವೂ ಬದಲಾಗಲೇಬೇಕುಇಲ್ಲದಿದ್ದರೆ ಕನ್ನಡವೂ ಸತ್ತಬಾಶೆಯೆ ಆದೀತುಹೀಗೆ ಕಾಲಾಂತರದಲ್ಲಿ ಬಾಶೆ ಬದಲಾಗಿದೆ.ಅದಕ್ಕೆತಕ್ಕಂತೆ ಲಿಪಿ ಬದಲಾಗುವುದು ಅತ್ಯಂತ ಸಹಜ, ಅಪರಾದವಲ್ಲ.ಇಂದು ಕನ್ನಡದೊಳಗೊಂದು ಲಿಪಿ ಬದಲಾವಣೆ ಪ್ರಸ್ತಾಪ ಮುಂದಿದೆಬದಲಿಸಬೇಕಿರುವ ಲಿಪಿಗಳ ಬಗೆಗೆ ತುಸು ಮಾತುಕತೆ ಇಲ್ಲಿ.

ಮಹಾಪ್ರಾಣಗಳು ಕನ್ನಡಿಗರ ಬಾಯಲ್ಲಿ ಬಳಕೆಯಲ್ಲಿ ಇಲ್ಲ. ನಾಗವರ್ಮ(ಉಪ್ಪಂಗಳರಾಮಬಟ್ಟ.1986. ಕನ್ನಡ ವಯ್ಯಾಕರಣ ಬಟ್ಟಾಕಳಂಕ), ಕೇಶಿರಾಜ (ಕೋಡಗುಂಟಿ.2011. ಕನ್ನಡ ಲಿಪಿ ಸುದಾರಣೆ ಮತ್ತು ಪರಂಪರೆ), ಎಚ್.ಎಸ್. ಬಿಳಿಗಿರಿ (ಬಿಳಿಗಿರಿ ಎಚ್.ಎಸ್. 1969. ವರಸೆಗಳು), ಡಿ.ಎನ್.ಶಂಕರಬಟ್ಟ (ಶಂಕರಬಟ್ಟಡಿ.ಎನ್. 2005.ಕನ್ನಡ ಬರವಣಿಗೆಯನ್ನು ಸರಿಪಡಿಸೋಣ) ಮೊದಲಾದವರು ಕನ್ನಡದಾಗ ಮಹಾಪ್ರಾಣಗಳು ಇಲ್ಲ ಎಂದು ಹೇಳುತ್ತಾರೆ.ಕನ್ನಡ ಮಾತಿನ ದಿನಬಳಕೆಯಲ್ಲಿ ಮಹಾಪ್ರಾಣ ಉಚ್ಚಾರ ಸಹಜವಾಗಿ ಇಲ್ಲ. ಕನ್ನಡದ ವಿವಿದ ಒಳನುಡಿಗಳ ಮೇಲೆ ಬಂದಿರುವ ವರ್ಣನಾತ್ಮಕ ವ್ಯಾಕರಣಗಳು ಇದನ್ನು ತೋರಿಸಿವೆ. ಶಾಸನ, ಹಸ್ತಪ್ರತಿ, ಮಕ್ಕಳ ಬರವಣಿಗೆ, ಗೋಡೆಬರಹ, ನಿಗಂಟು, ಮಾದ್ಯಮ ಹೀಗೆ ಎಲ್ಲೆಡೆ ಮಹಾಪ್ರಾಣಗಳ ಗೊಂದಲ ಕಂಡುಬರುತ್ತದೆ.

ಕೇಶಿರಾಜ ಮಹಾಪ್ರಾಣಗಳು ಒಳವು ಕನ್ನಡದೊಳು ಎಂದು ಹೇಳಿದ್ದಾನೆ ಎಂಬುದು ಬಹು ಮುಕ್ಯ ವಾದ.ಆದರೆ ಅವನು ಮಹಾಪ್ರಾಣಗಳು ಅನುಕರಣೆಯಲ್ಲಿ ಮಾತ್ರ ಸಿಗುತ್ತವೆ ಎಂದು ತಾನೆ ಹೇಳಿದ್ದು (ಸಂಕೆಯಲ್ಲಿ ಸಿಗುತ್ತವೆ ಎಂದು ಅವನು ಕೊಡುವ ಒಂದೆರಡು ಉದಾಹರಣೆಗಳು ಇಂದಿನ ಕಾಲಕ್ಕೆ [ಅಂದೂಕೂಡ] ಅಪ್ರಸ್ತುತ).ಪರಂಪರೆಯಲ್ಲಿ ಮಹಾಪ್ರಾಣಗಳನ್ನು ಬಳಸಿದೆ ಎಂಬುದು ಒಂದು ಮುಕ್ಯ ನಂಬಿಕೆ.ಬರವಣಿಗೆಯ ಪರಂಪರೆ ಶಾಸನ ಮತ್ತು ಹಸ್ತಪ್ರತಿಗಳಲ್ಲಿ ಕಾಣಬಹುದು.ಇಂದು ಯಾವ ಬಗೆಯ ಮಹಾಪ್ರಾಣಗಳ ಬಳಕೆಯನ್ನು ಸರಿ ಎಂದು ನಂಬಲಾಗಿದೆಯೊ ಅದನ್ನು ಮಾನಡಂದವಾಗಿ ಇಟ್ಟುಕೊಂಡು ನೋಡಿದಾಗತಪ್ಪು ಇಲ್ಲವೆಗೊಂದಲ ಬಳಕೆ ವೆಗ್ಗಳವಾಗಿ ಶಾಸನ, ಹಸ್ತಪ್ರತಿಗಳಲ್ಲಿ ತುಂಬಿದೆ.ನಿಗಂಟುತಗ್ನರಿಗೆ ಮಹಾಪ್ರಾಣ ಇರಬೇಕಾದ ಪದಗಳ ಮೇಲೆ ಸಾಕಶ್ಟು ಗೊಂದಲ ಇದೆ (ಕನ್ನಡ ನಿಗಂಟು.ಕನ್ನಡ ಸಾಹಿತ್ಯ ಪರಿಶತ್ತು).ಕನ್ನಡ ಬರವಣಿಗೆ ಕಲಿಯುವ ಬಹುತೇಕ ಇಲ್ಲವೆ ಎಲ್ಲ ಮಕ್ಕಳುತಪ್ಪು ಮಾಡುತ್ತಾರೆ.ಒಂದು ವಾಸ್ತವವೆಂದರೆ ಮಹಾಪ್ರಾಣದ ವಿಶಯದಲ್ಲಿತಪ್ಪು ಮಾಡದ ಕನ್ನಡಿಗರನ್ನು ಹುಡುಕುವುದು ಬಹುತೇಕ ಕಶ್ಟ. ಬಹುತೇಕ ವಿದ್ವಾಂಸರು ಕೂಡ ಮಹಾಪ್ರಾಣದ ಬಳಕೆಯಲ್ಲಿ ಕೆಲವೆಡೆಯಾದರೂ ಗೊಂದಲವನ್ನು ಎದುರಿಸುತ್ತಾರೆ, ನಿಗಂಟನ್ನು ಅವಲಂಬಿಸುತ್ತಾರೆ.ಕನ್ನಡದ ಬೋರ್ಡು, ಗೋಡೆಬರಹಗಳಲ್ಲಿತಪ್ಪುಗಳೆ ಇವೆ. ಹೀಗೆ ಸರಣಿಯೋಪಾದಿಯ ಹಲವು ಅಂಶಗಳು ಕನ್ನಡದಾಗ ಮಹಾಪ್ರಾಣ ಇಲ್ಲ ಎಂಬುದನ್ನು ಹೇಳುತ್ತವೆ. ದ್ವನಿಯನ್ನು ಅಳೆಯುವ ಮಿಶಿನ್ ಒಂದಿದೆ, ಸ್ಪೆಕ್ಟ್ರೊಗ್ರಾಪ್ ಎಂದು.ಅದರ ಸಹಾಯ ತೆಗೆದುಕೊಂಡೂ ಇದನ್ನು ಗಮನಿಸಬಹುದು.ಹಾಗಾಗಿ ಮಹಾಪ್ರಾಣಕ್ಕೆಂದು ಇರುವ ಲಿಪಿಗಳನ್ನು ಬಿಡಬಹುದು.ಇದರಿಂದ ಆಗಿಬಿಡಬಹುದೆಂದು ಬಾವಿಸಿಕೊಂಡಿರುವ ತಪ್ಪು, ಅನ್ಯಾಯ, ಅಪಾಯ ಎಲ್ಲವೂ ಕೇವಲ ಬ್ರಮೆಗಳು.

:ಬಾಯಿಂದ ಹೊರಬರುವ ಗಾಳಿಗೆ ಯಾವುದೆ ಅಡೆತಡೆಯಿಲ್ಲದೆ ದ್ವನಿಯೊಂದು ಹುಟ್ಟುವುದು ಸ್ವರ, ಹಾಗೆ ಅಡೆತಡೆ ಉಂಟಾದರೆಅದು ವ್ಯಂಜನ. ‘ ಕಾರವನ್ನು ಸ್ವರದಂತೆ ಉಚ್ಚರಿಸುವುದಕ್ಕೆ ಸಾದ್ಯವೆ?

, : ಇವೆರಡೂಸಂದ್ಯಕ್ಕರಗಳು,ಅಂದರೆಎರಡು ದ್ವನಿಗಳು ಸೇರಿರುವವು. (+= ಮತ್ತು +=).ಎರಡು ಅಕ್ಕರಗಳನ್ನು ಸೇರಿಸಿಒಂದು ಲಿಪಿಯನ್ನು ಮಾಡುವ ಅವಶ್ಯಕತೆ ಇಲ್ಲ.ಅಲ್ಲದೆ ಕನ್ನಡದ ಉಚ್ಚರಣೆಯಲ್ಲಿ ಹಲವು ಸಂದ್ಯಕ್ಕರಗಳು ಬಳಕೆಯಲ್ಲಿವೆ (+=ಎ್ಯ [ಕರಿ+ಅಮ್ಮ=ಕರ್ಯೆಮ್ಮ]). ಎರಡನ್ನೆ ಲಿಪಿಯಾಗಿಸಿ ಇಟ್ಟುಕೊಳ್ಳಬೇಕಾದ ಅವಶ್ಯಕತೆಇಲ್ಲ.

ಷ್:ಇದು ನಾಲಿಗೆಯನ್ನು ಮೇಲಕ್ಕೆ ಮಡಿಚಿಅದರ ಕೆಳತುದಿಯನ್ನು ಮೇಲುಹಲ್ಲಿನ ಹಿಂದಿನ ಅಂಗುಳಿಗೆ ತಾಕಿಸಿಟ್, ಡ್, ಣ್ಗಳಂತೆ ಉಚ್ಚರಿಸುವದ್ವನಿ ಎಂದು ಪಾಣಿನಿ ಬರೆಯುತ್ತಾನೆ. ಆದರೆ ಹಾಗೆ ದ್ವನಿಯನ್ನುಉಚ್ಚರಿಸಲು ಸಾದ್ಯವಿದೆಯೆ?

:ಕನ್ನಡದಾಗರ್ಕಾರವನ್ನು ಬರೆಯುವುದಕ್ಕೆ ಮೂರು ಲಿಪಿಗಳಿವೆ. ‘ರ್, ಒತ್ತಕ್ಕರರೂಪ ್ರ ಮತ್ತು ರ್‘’. ಸಾಮಾನ್ಯವಾಗಿಕನ್ನಡದ ಬರವಣಿಗೆಕ್ರಮಉಚ್ಚರಣೆಯನ್ನುಅನುಸರಿಸುತ್ತದೆ. ರ್‘’ ಬಳಸುವಲ್ಲಿ ಅನುಕ್ರಮ ಮುರಿಯುತ್ತದೆ. ‘ಸೂರ್ಯ ಪದದಲ್ಲಿಸ್++ರ್+ಯ್+ಅಎಂಬುದು ಉಚ್ಚರಣೆಯ ಅನುಕ್ರಮ.ಒತ್ತಕ್ಕರದಲ್ಲಿ ಮೊದಲು ಉಚ್ಚರಿಸುವರ್ ದ್ವನಿ ಬರವಣಿಗೆಯಲ್ಲಿ ಮೊದಲು ಬಂದಿದೆ. ಅದನ್ನು ಉಚ್ಚರಣೆಯಲ್ಲಿ ಅನುಸರಿಸುವಯ್ ದ್ವನಿ ಲಿಪಿಯಲ್ಲಿಯೂ ಅನುಸರಿಸುತ್ತಿದೆ.ಆದರೆಇದೆ ಪದವನ್ನುಸೂರ್ಯ ಎಂದು ಬರೆದಾಗ ಅನುಕ್ರಮ ಮುರಿಯುತ್ತದೆ.ಗಮನಿಸಿ.ಸ್++ಯ್+ರ್+. ಕೆಲವೆ ಪದಗಳಲ್ಲಿ ಬಳಸುವ ರ್‘’ ಲಿಪಿಯ ಕೆಲಸವನ್ನುಅದಕ್ಕಿಂತ ಸೂಕ್ತವಾಗಿ್ರ ಮಾಡುತ್ತಿದೆ.

ï ಮತ್ತುïಗಳು ಬಹುತೇಕ ಕನ್ನಡಗಳಲ್ಲಿ ದ್ವನಿಮಾಗಳಂತೆ ಬಳಕೆಯಲ್ಲಿ ಇಲ್ಲ.

ಇದರೊಂದಿಗೆ ಇನ್ನೊಂದು ಅಂಶ. ಬಿಂದುವನ್ನು ಒಂದು ಅಕ್ಕರವೆಂದು ಕಲಿಸುವುದು ರೂಡಿ.ಬಿಂದುವಿವಿದ ಅನುನಾಸಿಕ ದ್ವನಿಗಳನ್ನು ಲಿಪಿಯಲ್ಲಿ ಪ್ರತಿನಿದಿಸುತ್ತದೆ ಮಾತ್ರ, ಅದುತನ್ನಶ್ಟಕ್ಕೆ ಒಂದು ಅಕ್ಕರ ಅಲ್ಲ.

ಇಶ್ಟು ಅವಶ್ಯ ಬದಲಾವಣೆಗಳನ್ನು ಕನ್ನಡ ಲಿಪಿಯಲ್ಲಿ ಮಾಡಿಕೊಳ್ಳಬೇಕಿದೆ.

ಲಿಪಿ ಬದಲಾವಣೆ/ಲಿಪಿ ಸುದಾರಣೆ ಪರಂಪರೆ ವಿರೋದಿ ಎಂಬ ಆರೋಪವಿದೆ.ಇಂದಿನ ಶಿಶ್ಟಕನ್ನಡ ಪರಂಪರೆಯಲ್ಲಿ ಇರಲೆ ಇಲ್ಲ. ಶಾಸನ, ಹಸ್ತಪ್ರತಿಗಳಲ್ಲಿ ಪರಂಪರೆಯಾಗಿ ಬಂದರಿಸಿ ಇಂದುಋಷಿಯಾಗಿರುವುದು ಪರಂಪರೆ ಹೇಗಾದೀತು? ಕೇಶಿರಾಜ ಪರಂಪರೆಅಲ್ಲವೆ?ಅವನೆ ಹಲವು ಲಿಪಿಗಳನ್ನು ಕಳೆದಿದ್ದಾನಲ್ಲವೆ?ಹಾಗೆ ನೋಡಿದರೆ ಪರಂಪರೆಯಲ್ಲಿ ಇರುವುದೆಲ್ಲವನ್ನೂ ಉಳಿಸಿಕೊಳ್ಳಲು ಸಾದ್ಯವಿಲ್ಲ.

ಅದರಂತೆಲಿಪಿ ಬದಲಾವಣೆ ವಾದವನ್ನುಸಂಸ್ಕ್ರುತ ವಿರೋದಿ ಎಂದೂ, ಮುಂದುವರೆದು ತಮಿಳಿನ ಮಾದರಿ ಎಂದೂ ಹೀಗಳಿಯುತ್ತಾರೆ.ಕನ್ನಡ ಮಾತಿನಲ್ಲಿ ಬಳಕೆಯಲ್ಲಿ ಇರುವ ಮತ್ತು ಇಲ್ಲದ ದ್ವನಿಗಳ ಬಗ್ಗೆ ಮಾತನಾಡುವುದು ಇನ್ನಾವುದೊ ಬಾಶೆಯ ವಿರೋದ ಇಲ್ಲವೆ ಅನುಕರಣೆ ಯಾಕೆ ಮತ್ತು ಹೇಗೆ ಆಗುತ್ತದೆ?

ಕನ್ನಡ ಮಾತಿನ ಬಳಕೆಗೆ ಹೆಚ್ಚು ವಾಸ್ತವ ಎನಿಸುವ ಲಿಪಿಯನ್ನು ತಿಳಿದುಕೊಳ್ಳೋಣ.ಅನವಶ್ಯಕವಾಗಿರುವುದನ್ನು ಕಯ್ಬಿಡೋಣ.ಅವಯಿಗ್ನಾನಿಕವಾಗಿ, ಅವಾಸ್ತವವಾಗಿ ಇರುವುದು ಬೇಡ, ವಯಿಗ್ನಾನಿಕ ಮತ್ತು ವಾಸ್ತವವಾಗಿ ಬದುಕೋಣ.

Leave a Reply

Your email address will not be published.