ರಣವೀರ್‌ ಸಿಂಗ್‌ನ “ಖಲಿ ಬಲಿ” ಹಾಡಿಗೆ ಗಂಗ್ನಂ ಸ್ಟೈಲ್‌ನ ವಿಭಿನ್ನ ಟಚ್‌ : ವಿಡಿಯೋ ವೈರಲ್‌

ಭಾರೀ ವಿವಾದಕ್ಕೆ ಕಾರಣವಾಗಿದ್ದ ಸಂಜಯ್‌ ಲೀಲಾ ಬನ್ಸಾಲಿ ಅವರ ಪದ್ಮಾವತ್‌ ಸಿನಿಮಾ ಎಲ್ಲೆಡೆ ಜನಮೆಚ್ಚುಗೆ ಗಳಿಸಿದೆ. ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ಮಾಡಿದ್ದ ರಣವೀರ್‌ಸಿಂಗ್‌ ಅವರಿಗಾಗಿ ಸಿನಿಮಾದಲ್ಲಿ ಖಲೀ ಬಲಿ ಎಂಬ ಹಾಡೊಂದನ್ನು ಮಾಡಲಾಗಿತ್ತು.

ಈ ಹಾಡು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಅದು ಒರಿಜಿನಲ್‌ ಹಾಡಲ್ಲ. ರಿಮೇಕ್‌ ಹಾಡು. ಹೌದು ಈಗ ಆ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹಾಡು ಎಲ್ಲೆಡೆ ವೈರಲ್ ಆಗಿದೆ.

ಖಲಿ ಬಲಿ ಹಾಡಿಗೆ ಗಂಗಮ್‌ ಸ್ಟೈಲ್ ನ ಸಂಗೀತವಿಟ್ಟು ಎಡಿಟ್‌ ಮಾಡಲಾಗಿದೆ. ಅಲ್ಲಾವುದ್ದೀನ್‌ ಖಿಲ್ಜಿ ಗಂಗಮ್‌ ಸ್ಟೈಲ್‌ ಹಾಡಿಗೆ ನೃತ್ಯ ಮಾಡುತ್ತಿರುವ ದೃಶ್ಯ ಜನರಿಗೆ ಸಖತ್‌ ಇಷ್ಟ ಆಗಿದೆಯಂತೆ.

Fun fact: Khilji was a Punjabi. ????????????????????????????

Posted by OyeAnkit on Wednesday, 31 January 2018

Leave a Reply

Your email address will not be published.