ಮೋದಿ ಎಂಬ ಸಿಂಹ ಬರುತ್ತಿದ್ದಂತೆ ಸಿದ್ದರಾಮಯ್ಯ ಇಲಿಯಾಗಿದ್ದಾರೆ : D.V ಸದಾನಂದಗೌಡ

‘ ಸಿದ್ದರಾಮಯ್ಯಗೆ ಇಳಿಯುತ್ತಿರುವ ಬೆವರು ನಿಲ್ಲಿಸಲು ಆಗುತ್ತಿಲ್ಲ. ಸಿದ್ದರಾಮಯ್ಯ ಮಾಡಿರುವ ಕರ್ಮ,ಅವರನ್ನು ಪಾಪ ಕೂಪಕ್ಕೆ ತಳ್ಳಿದೆ..ಕರ್ನಾಟಕದ ಜನರ ಶಾಪ ಅವರಿಗೆ ತಟ್ಟಿದೆ ‘ ಎಂದು ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Read more

Cricket : ಸ್ಪಿನ್ ಬಲೆಗೆ ಬಿದ್ದ ಆಫ್ರಿಕಾ : ಭಾರತಕ್ಕೆ 9 ವಿಕೆಟ್ ಸುಲಭ ಜಯ

ಸೆಂಚುರಿಯನ್ ನ ಸುಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯಗಳಿಸಿದೆ. 6 ಪಂದ್ಯಗಳ ಸರಣಿಯಲ್ಲಿ

Read more

ನನಗೆ CM ಆಗುವ ಆಕಾಂಕ್ಷೆಯಿಲ್ಲ, JDS ಪಕ್ಷದ ಅಧಿಕಾರಕ್ಕಾಗಿ ಪ್ರವಾಸ ಮಾಡ್ತಿದೀನಿ : HDK

ಆನೇಕಲ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ‘ ನನಗೆ ಮುಖ್ಯಮಂತ್ರಿಯಾಗಬೇಕೆಂಬ ವೈಯಕ್ತಿಕ ಆಮಿಷವಿಲ್ಲ. ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ಹಂಬಲಕ್ಕೆ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಅಂದೂ

Read more

ಯಾದಗಿರಿ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ : ಪತ್ನಿ, ಪ್ರಿಯಕರನ ಮೇಲೆ ಶಂಕೆ

ಯಾದಗಿರಿ ತಾಲ್ಲೂಕಿನ ನಾಗರಬಂಡೆ ಗ್ರಾಮದಲ್ಲಿ ಘಟನೆ  ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಓರ್ವನ ಕೊಲೆ ಮಾಡಲಾಗಿದೆ. ದೇವಪ್ಪ (30 )ಕೊಲೆಯಾದ ದುರ್ದೈವಿಯಾಗಿದ್ದಾನೆ. ದೇವಪ್ಪನ ಕೊಲೆಯ ಹಿಂದೆ ಹೆಂಡತಿಯ ಅನೈತಿಕ

Read more

2019 ರಲ್ಲಿ ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಲಿದ್ದಾರೆ : ಎಸ್ ಆರ್ ಪಾಟೀಲ್

‘ 2018 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. 2019 ಕ್ಕೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಲಿದ್ದಾರೆ ‘ ಎಂದು ಹುಬ್ಬಳ್ಳಿಯ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ

Read more

ಪತಂಜಲಿ ಕಾರ್ಪೋರೇಟ್ ಕಂಪನಿಯಲ್ಲ, ಸೇವೆ ಮಾತ್ರ ನಮ್ಮ ಗುರಿ : ಬಾಬಾ ರಾಮದೇವ್

ಬಳ್ಳಾರಿಯಲ್ಲಿ ಬಾಬಾ ರಾಮ್ ದೇವ್ ಹೇಳಿಕೆ ನೀಡಿದ್ದಾರೆ. ‘ ಈ ಹಿಂದೆ ಹೊಸಪೇಟೆ ತನಕ ಬಂದಿದ್ದೇನೆ. ಇದೇ ಮೊದಲು ಬಳ್ಳಾರಿಗೆ ಬಂದಿದ್ದೇನೆ, ಬಳ್ಳಾರಿಯಲ್ಲಿ ಮೂರು ದಿನಗಳ ಕಾಲ

Read more

India Open Super Badminton : ಫೈನಲ್ ತಲುಪಿದ ಪಿ.ವಿ ಸಿಂಧು

ಓಲಿಂಪಿಕ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂಡಿಯಾ ಓಪನ್ ಸೂಪರ್ 500 ಟೂರ್ನಮೆಂಟಿನ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ

Read more

ರಣವೀರ್‌ ಸಿಂಗ್‌ನ “ಖಲಿ ಬಲಿ” ಹಾಡಿಗೆ ಗಂಗ್ನಂ ಸ್ಟೈಲ್‌ನ ವಿಭಿನ್ನ ಟಚ್‌ : ವಿಡಿಯೋ ವೈರಲ್‌

ಭಾರೀ ವಿವಾದಕ್ಕೆ ಕಾರಣವಾಗಿದ್ದ ಸಂಜಯ್‌ ಲೀಲಾ ಬನ್ಸಾಲಿ ಅವರ ಪದ್ಮಾವತ್‌ ಸಿನಿಮಾ ಎಲ್ಲೆಡೆ ಜನಮೆಚ್ಚುಗೆ ಗಳಿಸಿದೆ. ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ಮಾಡಿದ್ದ ರಣವೀರ್‌ಸಿಂಗ್‌ ಅವರಿಗಾಗಿ ಸಿನಿಮಾದಲ್ಲಿ ಖಲೀ

Read more

ಸರ್ದಾರ್ಜಿ ವೇಷ ಧರಿಸಿದ್ದ ಸೌರವ್ : ವೇಷ ಮರೆಸಿಕೊಂಡು ದಾದಾ ಮಾಡಿದ್ದೇನು..?

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಂಗಾಳದ ಹುಲಿ, ‘ ಪ್ರಿನ್ಸ್ ಆಫ್ ಕೋಲ್ಕತಾ ‘ ಎಂದೇ ಖ್ಯಾತಿಯಾದವರು. ಮಾಜಿ ಎಡಗೈ ಬ್ಯಾಟ್ಸಮನ್ ಸೌರವ್ ಗಂಗೂಲಿ

Read more

ಆಕಾಶದ ಕೆಳಗೆ ಗಿಳಿ ಕುಂತೈತಲೇ ಪರಾಕ್‌… : ಕಾರ್ಣಿಕ ನುಡಿದ ವೆಂಕಪ್ಪ ಒಡೆಯರ್‌

ಬಳ್ಳಾರಿ : ಆಕಾಶದ ಕೆಳಗೆ ಗಿಳಿ ಕುಂತೈತಲೇ ಪರಾಕ್‌…..ಎಂದು ಬಳ್ಳಾರಿಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಈ ವರ್ಷದ ಭವಿಷ್ಯ ನುಡಿಯಲಾಗಿದೆ. ಈ ಭವಿಷ್ಯವನ್ನು

Read more