Cuba : ಫಿಡೆಲ್ ಕ್ಯಾಸ್ಟ್ರೋ ಕಿರಿಯ ಮಗ ಫಿಡೆಲಿಟೊ ಆತ್ಮಹತ್ಯೆಗೆ ಶರಣು

ಕ್ಯೂಬಾದ ಕ್ರಾಂತಿಕಾರಿ ಜನನಾಯಕ, ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಕಿರಿಯ ಮಗ ಫಿಡೆಲ್ ಏಂಜೆಲ್ ಕ್ಯಾಸ್ಟ್ರೊ ಡಿಯಾಜ್ ಬಲಾರ್ಟ್ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಕಾರಣ ಡಿಯಾಜ್ ಬಲಾರ್ಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ಯೂಬಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫಿಡೆಲ್ ಕ್ಯಾಸ್ಟ್ರೊ ಹಾಗೂ ಅವರ ಮೊದಲ ಪತ್ನಿ ಮಿರ್ಟಾ ಅವರಿಗೆ ಜನಿಸಿದ್ದರು. ಅಣುವಿಜ್ಞಾನಿಯಾಗಿದ್ದ 68 ವರ್ಷದ ಫಿಡೆಲ್ ಏಂಜೆಲ್ ಕ್ಯಾಸ್ಟ್ರೊ ಡಿಯಾಜ್ ಬಲಾರ್ಟ್, ಫಿಡೆಲಿಟೊ ಎಂದೇ ಖ್ಯಾತರಾಗಿದ್ದರು. ಫಿಡೆಲಿಟೊ ರಷ್ಯಾದಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com