2018 – ಕೇಂದ್ರ ಬಜೆಟ್‌ : ಯಾವುದು ಇಳಿಕೆ, ಯಾವುದು ಏರಿಕೆ…..ಇಲ್ಲಿದೆ ಡಿಟೇಲ್ಸ್‌

ದೆಹಲಿ : ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ ಯಾವ ವಸ್ತುವಿನ ಬೆಲೆ ಇಳಿಕೆ ಕಂಡಿದೆ ಎಂಬುದರ ಡಿಟೇಲ್ಸ್ ಇಲ್ಲಿದೆ.

ಯಾವುದು ದುಬಾರಿ ?

ಮೊಬೈಲ್‌ ಫೋನ್‌ , ಶೇ.20 ರಷ್ಟು ಹೆಚ್ಚಳ

ಹೋಟೆಲ್‌ ಊಟ, ಸಿನಿಮಾ, ಟಿವಿ, ಟಿವಿ, ಕಂಪ್ಯೂಟರ್‌

ಮೊಬೈಲ್‌ ಪವರ್‌ ಬ್ಯಾಂಕ್‌

ಶಿಕ್ಷಣ, ಆರೋಗ್ಯ ಸೇವೆ ಸೆಸ್‌ ಶೇ.3ರಿಂದ 4ಕ್ಕೆ ಹೆಚ್ಚಳ

ಅಬಕಾರಿ ಸುಂಕ ಶೇ.15ಕ್ಕಿಂತ ಹೆಚ್ಚಳ

ತಂಬಾಕು ಉತ್ಪನ್ನಗಳು

ಎಲ್‌ಇಡಿ ಲ್ಯಾಂಪ್‌ ಘಟಕ

ಕಸ್ಟಮ್‌ ಡ್ಯೂಟಿ ಹೆಚ್ಚಳ

ಯಾವುದು ಇಳಿಕೆ ?

ಗೋಡಂಬಿ ಸಂಸ್ಕರಣಾ ತೆರಿಗೆ ಶೇ.5ರಿಂದ 2.5ಕ್ಕೆ ಇಳಿಕೆ

ಆನ್‌ಲೈನ್‌ ರೈಲ್ವೇ ಟಿಕೆಟ್‌ ಬುಕ್ಕಿಂಗ್‌

ಸೋಲಾರ್‌ ಟೆಂಪರ್ಡ್‌ ಗ್ಲಾಸ್‌

ಚರ್ಮ ಉತ್ಪನ್ನಗಳು

Leave a Reply

Your email address will not be published.

Social Media Auto Publish Powered By : XYZScripts.com