WATCH : ಸನ್ ರೈಸರ್ಸ್ ಹಾಡಿಗೆ ವಾರ್ನರ್ ಮಗಳ ಕ್ಯೂಟ್ ಡಾನ್ಸ್..!

ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಸ್ಫೋಟಕ ಹೊಡೆತಗಳಿಗೆ ಹೆಸರಾದವರು. ಡೇವಿಡ್ ವಾರ್ನರ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರೂ ಆಗಿದ್ದಾರೆ. ಏಪ್ರಿಲ್ 7 ರಿಂದ 11ನೇ ಆವೃತ್ತಿಯ ಐಪಿಎಲ್ ಆರಂಭಗೊಳ್ಳಲಿದ್ದು, ಅಭಿಮಾನಿಗಳ ನಡುವೆ ಉತ್ಸಾಹ ಹೆಚ್ಚುತ್ತಿದೆ.

ಸನ್ ರೈಸರ್ಸ್ ತಂಡದ ಹಾಡಿಗೆ ಡೇವಿಡ್ ವಾರ್ನರ್ ಮಗಳು ಕ್ಯೂಟ್ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾಳೆ. ಮಗಳು ಡಾನ್ಸ್ ಮಾಡುವುದನ್ನು ರೆಕಾರ್ಡ್ ಮಾಡಿಕೊಂಡಿರುವ ವಾರ್ನರ್, ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿಡಿಯೋ..

Leave a Reply

Your email address will not be published.

Social Media Auto Publish Powered By : XYZScripts.com