KSRP ಸೆಲೆಕ್ಷನ್‌ ವೇಳೆ ರನ್ನಿಂಗ್‌ : ಹೃದಯಾಘಾತದಿಂದ ಯುವಕ ಸಾವು

ಕಲಬುರ್ಗಿ : ಕೆಎಸ್‌ಆರ್‌ಪಿ ಸೆಲೆಕ್ಷನ್‌ಗೆ ಬಂದಿದ್ದ ಯುವಕನೊಬ್ಬ ಪರೇಡ್‌ ಮೈದಾನದಲ್ಲೇ ಸಾವಿಗೀಡಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಸಾವಿಗೀಡಾದ ಯುವಕನನ್ನು ವಿಕಾಸ್‌ ಗಾಯಕ್ವಾಡ್‌ ಎಂದು ಹೆಸರಿಸಲಾಗಿದೆ.

ಕಲಬುರ್ಗಿಯ ಪರೇಡ್‌ ಮೈದಾನದಲ್ಲಿಂದು ಕೆಎಸ್‌ಆರ್‌ಪಿ ಸೆಲೆಕ್ಷನ್‌ ನಡೆಯುತ್ತಿತ್ತು. ಈ ವೇಳೆ ರನ್ನಿಂಗ್‌ ಮಾಡುವಾಗ ವಿಕಾಸ್‌ಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈತ ಬೀದರ್‌ ಜಿಲ್ಲೆಯ ಬಸವ ಕಲ್ಯಾಣಿ ನಿವಾಸಿಯಾಗಿರುವುದಾಗಿ ತಿಳಿದುಬಂದಿದೆ.

 

 

 

Leave a Reply

Your email address will not be published.