JDS ನ ಅಪ್ಪ ಮಕ್ಕಳ ಪಕ್ಷಕ್ಕೆ ಇದೇ ಕೊನೆ ಚುನಾವಣೆ ಅನ್ಸುತ್ತೆ : ಕಾಂಗ್ರೆಸ್‌ ನಾಯಕ

ಮಂಡ್ಯ : ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ದ ಕೆ.ಆರ್.ಪೇಟೆ ಮಾಜಿ ಶಾಸಕ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್‌ನ ಅಪ್ಪ ಮಕ್ಕಳಿಗೆ ಇದೇ ಕೊನೆ ಚುನಾವಣೆ ಅನ್ಸುತ್ತೆ. ಜೆಡಿಎಸ್, ಚುನಾವಣೆಗೆ ಅಭ್ಯರ್ಥಿಯನ್ನು ಕೇವಲ 60 ಕಡೆ ಮಾತ್ರ ನಿಲ್ಲಿಸಬಹುದು. ಇಷ್ಟಿದ್ದರೂ ಕುಮಾರಸ್ವಾಮಿ ಸಿಎಂ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಅವರಿಗೆ ನಿಜವಾಗಿಯೂ ನಾಚಿಕೆಯಾಗಬೇಕು. ಮಂಡ್ಯಕ್ಕೆ ಅಪ್ಪ-ಮಕ್ಕಳ ಕೊಡುಗೆ ಏನೂ ಇಲ್ಲ. ಅವರದ್ದು ಬೂಟಾಟಿಕೆಯ ಪಕ್ಷ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಚಂದ್ರಶೇಖರ್‌, ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ. ಜನರ ಅಕೌಂಟ್‌ಗೆ 15 ಲಕ್ಷ ಹಾಕುತ್ತೇನೆ ಎಂದು ವಂಚಿಸಿ ಸುಳ್ಳು ಹೇಳುತ್ತಾರೆ. ದೇಶದ ಜನರ ದುಡ್ಡಲ್ಲಿ ವಿದೇಶ ಸುತ್ತುತ್ತಿರೋ ಮಹಾನ್‌ ವಂಚಕ ಮೋದಿ ಎಂದಿದ್ದಾರೆ.

One thought on “JDS ನ ಅಪ್ಪ ಮಕ್ಕಳ ಪಕ್ಷಕ್ಕೆ ಇದೇ ಕೊನೆ ಚುನಾವಣೆ ಅನ್ಸುತ್ತೆ : ಕಾಂಗ್ರೆಸ್‌ ನಾಯಕ

  • February 3, 2018 at 12:00 PM
    Permalink

    ನೀನು ಯಾವ ಪಕ್ಷದಿಂದ ಮಾಜಿ ಆಗಿದ್ದು ಹೇಳಪ್ಪ ಥೂ ನಿನ್ನ ಜನ್ಮಕ್ಕೆ

    Reply

Leave a Reply

Your email address will not be published.

Social Media Auto Publish Powered By : XYZScripts.com