Australian Open : ಸಿಲಿಕ್ ಪರಾಭವ : ಫೆಡರರ್ ಮುಡಿಗೆ 20ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..

ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮರಿನ್ ಸಿಲಿಕ್ ಅವರನ್ನು ಸೋಲಿಸಿ ರೋಜರ್ ಫೆಡರರ್ ಚಾಂಪಿಯನ್ ಆಗಿದ್ದಾರೆ. ಸ್ವಿಟ್ಜರ್ಲೆಂಡಿನ 36 ವರ್ಷದ ಆಟಗಾರ ಫೆಡರರ್ ಪಾಲಿಗೆ ಇದು 20ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.

20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಏಕೈಕ ಆಟಗಾರ ಎಂಬ ಖ್ಯಾತಿಗೆ ರೋಜರ್ ಫೆಡರರ್ ಪಾತ್ರರಾಗಿದ್ದಾರೆ. ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್, ಎದುರಾಳಿ ಅಟಗಾರ ಕ್ರೊವೆಶಿಯಾದ ಮರಿನ್ ಸಿಲಿಕ್ ಅವರನ್ನು 6-2, 6-7, 6-3, 3-6, 6-1 ಪಾಯಿಂಟ್ ಗಳಿಂದ ಸೋಲಿಸಿದರು.

ರೋಜರ್ ಫೆಡರರ್ ಇದುವರೆಗೆ 8 ಬಾರಿ ವಿಂಬಲ್ಡನ್, 6 ಸಲ ಆಸ್ಟ್ರೇಲಿಯನ್ ಓಪನ್, 5 ಬಾರಿ ಯುಎಸ್ ಓಪನ್ ಹಾಗೂ 1 ಸಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

One thought on “Australian Open : ಸಿಲಿಕ್ ಪರಾಭವ : ಫೆಡರರ್ ಮುಡಿಗೆ 20ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..

  • January 29, 2018 at 4:18 AM
    Permalink

    Costo senza como viagra farmaci cialis ricetta 20 medica senza comprare 10 ricetta cialis viagra erettile sildenafil amex foglizzo unicredit che cose sildenafil dove comprare viagra per capodanno natale cialis levitra capodanno ultime cure palermo acquisto original erettile tadalafil costi viagra veneto impotenza rezeptfrei unterschied minoxidil cialis disfunzione generika acquistare fumo levitra online da parrukkiere mg compresse bancoposta pillola dove caldonazzo 60 http://senzaricettaprescrizione.com/levitra-vardenafil-senza-ricetta – Tadalafilo lombalgia

    Reply

Leave a Reply

Your email address will not be published.

Social Media Auto Publish Powered By : XYZScripts.com