WATCH : ಸರಿಯಾಗಿದೆಯೇ ಎಂದು ನೋಡಲು iPhone ಬ್ಯಾಟರಿ ಕಚ್ಚಿದ : ಮುಂದೆ ಆಗಿದ್ದೇನು.?

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ i-Phone ಬ್ಯಾಟರಿಯನ್ನು ಬದಲಿಸುವ ಉದ್ದೇಶದಿಂದ ಮೊಬೈಲ್ ಮಳಿಗೆಗೆ ಹೋಗಿದ್ದಾನೆ. ತಾನು ಖರೀಸುತ್ತಿರುವ ಐ-ಫೋನ್ ಬ್ಯಾಟರಿ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಮುಂದಾಗಿದ್ದಾನೆ.

ಅದೇನು ತಿಳಿಯಿತೋ ಗೊತ್ತಿಲ್ಲ, ಹೊಸ ಐ-ಫೋನ್ ಬ್ಯಾಟರಿಯನ್ನು ಬಾಯಲ್ಲಿ ಕಚ್ಚಿ ನೋಡಿದ್ದಾನೆ. ಕಚ್ಚಿ ಹೊರತೆಗೆದ ಮರುಕ್ಷಣವೇ ಅದು ಬ್ಲಾಸ್ಟ್ ಆಗಿದೆ. ಆದರೆ ಅದೃಷ್ಟವಶಾತ್ ಅಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ಈ ದೃಶ್ಯ ಮೊಬೈಲ್ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com