ಒಕ್ಕಲಿಗ ಸಮುದಾಯದಲ್ಲಿ HDK ತಪ್ಪಾಗಿ ಹುಟ್ಟಿದ್ದಾರೆ : ತೇಜಸ್ವಿನಿ ಗೌಡ

ಒಕ್ಕಲಿಗ ಸಮುದಾಯದಲ್ಲಿ ಎಚ್​ಡಿಕೆ ತಪ್ಪಾಗಿ ಹುಟ್ಟಿದ್ದಾರೆ ತೇಜಸ್ವಿನಿ ಗೌಡ ವಿವಾದಿತ ಹೇಳಿಕೆ ನೀಡಿದ್ದಾರೆ. ‘ ಒಕ್ಕಲಿಗ ಸಮುದಾಯ ಮಾತಿಗೆ ಕಟ್ಟುಬೀಳುವ ಸಮುದಾಯ. ತಮ್ಮ ಮಾತಿಗಾಗಿ ಪ್ರಾಣವನ್ನೇ ಕೊಡುತ್ತದೆ. ಅಂತಾ ಸಮುದಾಯದಲ್ಲಿ ಮಾಜಿ ಮುಖ್ಯಮಂತ್ರಿ  ಎಚ್.ಡಿ. ಕುಮಾರಸ್ವಾಮಿ ತಪ್ಪಾಗಿ ಹುಟ್ಟಿದ್ದಾರೆ ‘ ಅಂತ ಮಾಜಿ ಸಂಸದೆ ತೇಜಸ್ವಿನಿ ಗೌಡ ವಿವಾದಿತ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಪರಿವರ್ತನಾ ರ್ಯಾಲಿ ಉದ್ದೇಶಸಿ ಮಾತನಾಡಿದ ಅವರು, ಜೆಡಿಎಸ್​ ಯಡಿಯೂರಪ್ಪಗೆ ತೊಂದರೆ ಮಾಡಲು ಇರುವ ಪಕ್ಷ ಅಂತಾ ಕಿಡಿಕಾರಿದರು. ವರುಣಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ಎಲ್ಲಾ ಸಾಧ್ಯತೆಗಳು ಇದ್ದು, ಕಳೆದ ಬಾರಿ ಕೆಜೆಪಿ ಪಕ್ಷದ ಚಿಹ್ನೆ ಹೋಲುವ ವ್ಯಕ್ತಿಯೇ 25 ಸಾವಿರ ಮತ ಪಡೆದಿದ್ದರು. ಈ ಬಾರಿ ಎಲ್ಲರೂ ಒಂದಾದರೆ ಬಿಜೆಪಿ ಗೆಲುವು ಶತಸಿದ್ಧ ‘ ಎಂದು ಹೇಳಿದ್ದಾರೆ.

 

 

5 thoughts on “ಒಕ್ಕಲಿಗ ಸಮುದಾಯದಲ್ಲಿ HDK ತಪ್ಪಾಗಿ ಹುಟ್ಟಿದ್ದಾರೆ : ತೇಜಸ್ವಿನಿ ಗೌಡ

 • January 24, 2018 at 7:06 PM
  Permalink

  Amma thayi nenu yava jathige uttidiyamma.. namma kumrannana bagge matadtiyalla nenu sari idiya nodko modlu

  Reply
  • January 24, 2018 at 7:35 PM
   Permalink

   ಬಾಯಮ್ಮ ಈ ಯಮ್ಮ.

   Reply
 • January 24, 2018 at 11:16 PM
  Permalink

  Dont talk rubissh you country fool

  Reply
 • January 25, 2018 at 6:17 AM
  Permalink

  First you tell that which community you belong bcoz your first husband ligayath n second one vokkaliga…so first you decide before talking about HDK…..

  Reply
 • January 25, 2018 at 3:27 PM
  Permalink

  ಆಗ DK ಇಗ BSY ನಾಳೆ CPY ಒಬ್ಬ ವ್ಯಕ್ತಿ ಸಾಕಗಲ್ವ ಈ ಮ್ಮಳಿಗೆ

  Reply

Leave a Reply

Your email address will not be published.

Social Media Auto Publish Powered By : XYZScripts.com