WATCH : ಭಾವನಾಗೆ ವಿಡಿಯೋ ಮೂಲಕ ಶುಭಕೋರಿದ Priyanka Chopra

ಬಹುಭಾಷಾ ನಟಿ ಭಾವನಾ ತಮ್ಮ ಬಹುಕಾಲದ ಗೆಳೆಯ ನಿರ್ಮಾಪಕ ನವೀನ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ವಿವಾಹಿತ ಭಾವನಾಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಶುಭಕೋರಿದ್ದಾರೆ.

ವಿಡಿಯೋದಲ್ಲಿ ಭಾವನಾಗೆ ಶುಭ ಕೋರಿರುವ ಪ್ರಿಯಾಂಕಾ ‘ ಹಾಯ್ ಭಾವನಾ, ಹ್ಯಾಪಿ ಮ್ಯಾರೀಡ್ ಲೈಫ್, ಜೀವನದ ಹೊಸ ಪಯಣಕ್ಕೆ ಇದು ದೊಡ್ಡ ಹೆಜ್ಜೆಯಾಗಲಿದೆ. ನೀನು ತುಂಬ ಧೈರ್ಯವಂತ ಮಹಿಳೆಯಾಗಿದ್ದೀಯಾ, ಗುಡ್ ಲಕ್..’ ಎಂದು ಹೇಳಿದ್ದಾರೆ.

Wedding Wishes from Priyanka Chopra to Bhavana.

Wedding Wishes from #PriyankaChopra to #Bhavana.http://www.nowrunning.com/bollywoodevents/

Posted by Nowrunning on Saturday, 20 January 2018

 

Leave a Reply

Your email address will not be published.