ಬಯಲಾಯ್ತು BJP MLA ಕರ್ಮಕಾಂಡ : ಮನೆ ಕಟ್ಟಿಸಿಕೊಳ್ಳಲು ಸರ್ಕಾರಿ ಸಿಮೆಂಟ್‌ ಬಳಕೆ…!

ವಿಜಯಪುರ : ಸಾರ್ವಜನಿಕರು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳೇ ಜನರ ಹಣ ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ವಿಜಯಪುರದ ಸಿಂಧಗಿ ಕ್ಷೇತ್ರದ ಶಾಸಕ ರಮೇಶ್‌ ಭೂಸನೂರ ಮನೆ

Read more

ರೆಡ್ಡಿ ರಾಜಕೀಯ Re Entry ಗೆ ಹಿನ್ನೆಡೆ : ಬಳ್ಳಾರಿಗೆ ಕಾಲಿಡುವಂತಿಲ್ಲ ಅಂತು ಕೋರ್ಟ್‌

ಬೆಂಗಳೂರು : ಬಳ್ಳಾರಿಯಲ್ಲಿ ಗಣಿಧಣಿ ಜನಾರ್ಧನ ರೆಡ್ಡಿ ರಾಜಕೀಯಕ್ಕೆ ರೀ ಎಂಟ್ರಿ ಪಡೆಯಲು ಹಿನ್ನಡೆಯಾಗಿದ್ದು, ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಕನಸಿಗೆ ತಣ್ಣೀರೆರಚಿದಂತಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ

Read more

Friends ಜೊತೆ ಸೇರ್ಕೊಂಡು ಪಾರ್ಟಿ ಮಾಡ್ದ : ನಶೆಯಲ್ಲಿ ಮಹಡಿಯಿಂದ ಬಿದ್ದು ಸಾವಿಗೀಡಾದ..

ಬೆಂಗಳೂರು : ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಯುವಕ ಮದ್ಯದ ಅಮಲಿನಲ್ಲಿ ನಾಲ್ಕನೇ ಮಹಡಿ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ

Read more

ಬಂದ್ ಬೇಕಾಗಿಲ್ಲ : ಮಹದಾಯಿ ಬಂದ್‌ಗೆ ಯಡಿಯೂರಪ್ಪ ವಿರೋಧ

ಮೈಸೂರು : ಜನವರಿ 25ರಂದು ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ

Read more

ಚಳಿ ಮಧ್ಯೆಯೂ ಹಾಸ್ಟೆಲ್‌ ನೌಕರರ ಪ್ರತಿಭಟನೆ : ಉಪವಾಸ ಸತ್ಯಾಗ್ರಹಕ್ಕೆ ತಿರುಗಿದ ಹೋರಾಟ

ಬೆಂಗಳೂರು : ಹಾಸ್ಟೆಲ್‌ ಹೊರಗುತ್ತಿಗೆ  ನೌಕರರ ಅನಿರ್ಧಿಷ್ಠಾವದಿ ಹೋರಾಟ ಮುಂದುವರಿದಿದ್ದು, ಇಂದಿನಿಂದ ಈ ಹೋರಾಟವು ಸರದಿ ಉಪವಾಸ ಸತ್ಯಾಗ್ರಹವಾಗಿ ಮಾರ್ಪಟ್ಟಿದೆ. ಸೋಮವಾರ 28 ಮಂದಿ ಹಾಸ್ಟೆಲ್‌ ನೌಕರರು

Read more

ಕರಾವಳಿಯಲ್ಲಿ ಮತ್ತೊಂದು ಕೊಲೆ : ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದ ದುಷ್ಕರ್ಮಿಗಳು

ಮಂಗಳೂರು : ಕರಾವಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಶಿವರಾಜ್‌ (45) ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಪೆಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯ ತಣ್ಣೀರು ಬಾವಿಯಲ್ಲಿದ್ದ 

Read more

Australian Open : ಕ್ವಾರ್ಟರ್ ಫೈನಲ್ ಹಂತಕ್ಕೆ ಫೆಡರರ್, ನಡಾಲ್

ಸ್ವಿಟ್ಜರ್ಲೆಂಡ್ ದೇಶದ ರೋಜರ್ ಫೆಡರರ್ ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. 36 ವರ್ಷದ ರೋಜರ್ ಫೆಡರರ್

Read more

ಕನ್ನಡಿಗ ನವೀನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾವನಾ ಮೆನನ್‌

ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದ ನಟಿ ಭಾವನಾ ಅವರ ಮದುವೆ ಕನ್ನಡಿಗ ನವೀನ್‌ ಜೊತೆ ಇಂದು ಬೆಳಗ್ಗೆ ಕೇರಳದಲ್ಲಿ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ

Read more

2008ರ ಗುಜರಾತ್ ಬಾಂಬ್ ಸ್ಫೋಟ ಪ್ರಕರಣ : Indian Mujahideen ಉಗ್ರನ ಬಂಧನ

2008ರಲ್ಲಿ ಗುಜರಾತ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಸುಭಾನ್ ಕುರೇಶಿ ಅಲಿಯಾಸ್ ತೌಕೀರ್ ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ.

Read more

Mandya : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ 10ನೇ ತರಗತಿ ವಿದ್ಯಾರ್ಥಿನಿ

ಮಂಡ್ಯ : ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10 ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದೆ.

Read more
Social Media Auto Publish Powered By : XYZScripts.com