‘ ಅನಂತಕುಮಾರ್ ಒಬ್ಬ ಅನಾಗರಿಕ, ಕಾಡಲ್ಲಿರಬೇಕಾದ ವ್ಯಕ್ತಿ ನಾಡಲ್ಲಿದ್ದಾನೆ ‘ : HDK

ಯಾದಗಿರಿ : ಕೇಂದ್ರ ಸಚಿವ ಅನಂತಕುಮಾರ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾಯಿಗಳು ರಸ್ತೆ ಯಲ್ಲಿ ಕುಳಿತು ಬೊಗಳಿದರೆ ತಲಿಕೆಡಿಸಿಕೊಳ್ಳಲ್ಲ ಎನ್ನುವ ಹೇಳಿಕೆಗೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ ಅನಂತಕುಮಾರ ಒಬ್ಬ ಅನಾಗರಿಕ ವ್ಯಕ್ತಿ. ಕಾಡಲ್ಲಿ ಇರಬೇಕಾದ ವ್ಯಕ್ತಿ ನಾಡಲ್ಲಿದ್ದಾನೆ. ಅನಂತಕುಮಾರ ಹೇಳಿಕೆ ಬಿಜೆಪಿ  ಅವರ ಸಂಸ್ಕೃತಿ ತೋರಿಸುತ್ತದೆ ‘ ಎಂದು ಯಾದಗಿರಿ ಜಿಲ್ಲೆಯ ಶಹಾಪುರದ ದೋರನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದ ನಂತರ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com