CM ಸಿದ್ಧರಾಮಯ್ಯ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್‌ ನೀಡುವಂತೆ ಶಿಫಾರಸ್ಸು

ಮೈಸೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ವಿವಿಯಿಂದ ಡಾಕ್ಟರೇಟ್‌ ನೀಡುವಂತೆ ವಿವಿಯ ಸಿಂಡಿಕೇಟ್‌ ಸದಸ್ಯರೊಬ್ಬರು ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ವಿವಿಯ ಎಂಎಸ್‌ಎಸ್‌ ಕುಮಾರ್‌ ಎಂಬುವವರು ಕುಲಪತಿಗಳಿಗೆ ಪತ್ರ ಬರೆದಿದ್ದು. ಸಿಎಂಗೆ ಡಾಕ್ಟರೇಟ್‌ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಗೌರವ ಡಾಕ್ಟರೇಟ್‌ ಪದವಿಗೆ  ಅರಹ ವ್ಯಕ್ತಿಯಾಗಿದ್ದಾರೆ. ಅಲ್ಲದೆ ಅವರು ಇದೇ ವಿವಿಯಲ್ಲಿ ಪದವಿ ಕೂಡ ಪಡೆದಿದ್ದರು. ಮೈಸೂರಿನಿಂದ ಹೊರಗೆ ಹೋಗಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂತಹವರಿಗೆ ಡಾಕ್ಟರೇಟ್‌ ನೀಡಿದರೆ ನಮ್ಮ ವಿಶ್ವವಿದ್ಯಾಲಯದ ಘಟನೆ ಹೆಚ್ಚಲಿದೆ. ಆದ್ದರಿಂದ ಈ ಬಾರಿ ಅವರಿಗೆ ಡಾಕ್ಟರೇಟ್‌ ನೀಡುವಂತೆ ಶಿಫಾರಸ್ಸು ಮಾಡುತ್ತಿರುವುದಾಗಿ ಮೋಹನ್‌ ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಜೊತೆ ಜೊತೆಗೆ ಇತರೆ ಸದಸ್ಯರು. ಸಾಲು ಮರದ ತಿಮ್ಮಕ, ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್‌ ಅವರಿಗೂ ಡಾ. ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.C

Leave a Reply

Your email address will not be published.

Social Media Auto Publish Powered By : XYZScripts.com