ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟ ದರ್ಶನ್‌ : ಬಳಿಕ ಆಗಿದ್ದೇನು ?

ಬೆಂಗಳೂರು : ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತೀ ದುಬಾರಿ ಬೆಲೆಯ ಕಾರು ಖರೀದಿಸಿರುವ ನಟ ದರ್ಶನ್‌. ಈಗ ಅವರ ಕಾರಿನ ಬಗ್ಗೆಯೇ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇದೇ ವೇಳೆ ದರ್ಶನ್‌ 5 ಕೋಟಿ ಬೆಲೆಯ ಲ್ಯಾಬೋರ್ಗಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಾಫಿಕ್‌ ಪೊಲೀಸರು ಕಾರನ್ನು ಅಡ್ಡಗಟ್ಟಿರುವ ಘಟನೆ ನಡೆದಿದೆ.

ಚಾಮುಂಡಿ ಬೆಟ್ಟದಲ್ಲಿ ವಾಹನ ತಪಾಸಣೆಗಾಗಿ ಟ್ರಾಫಿಕ್‌ ಪೊಲೀಸರು ನಿಂತಿದ್ದರು. ಈ ವೇಳೆ ದರ್ಶನ್‌ ಕಾರಿನಲ್ಲಿ ಬಂದಿದ್ದಾರೆ. ಕಾರನ್ನು ನೋಡಿ ಪೊಲೀಸರು ಅಡ್ಡಗಟ್ಟಿದ ಬಳಿಕ ದರ್ಶನ್‌ ಕಾರಿನಿಂದ ಇಳಿದಿದ್ದಾರೆ. ಬಳಿಕ ಪೊಲೀಸರು ದರ್ಶನ್‌ ಅವರನ್ನು ಮಾತನಾಡಿಸಿ ಫೋಟೋ ಕ್ಲಿಕ್ಕಿಸಿಕೊಂಡು ಬೀಳ್ಕೊಟ್ಟಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com