WATCH : ವರ್ಮಾ ನಿರ್ದೇಶನದ GOD SEX & TRUTH ಟ್ರೇಲರ್‌ ರಿಲೀಸ್‌…

ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಂ ಗೋಪಾಲ್‌ ವರ್ಮಾ ಬಾಲಿವುಡ್‌ನ ಸನ್ನಿಗೆ ಠಕ್ಕರ್‌ ಕೊಡಲು ಹಾಲಿವುಡ್‌ ಬೆಡಗಿಯನ್ನು ಪರಿಚಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹಾಲಿವುಡ್‌ನ ಪೋರ್ನ್ ಸ್ಟಾರ್‌ ಮಿಯಾ ಮಾಲ್ಕೋವಾ ಅವರನ್ನು ಹಾಕಿಕೊಂಡು ಗಾಡ್‌  ಸೆಕ್ಸ್‌ ಎಂಡ್ ಟ್ರೂತ್‌ ಎಂಬ ಸಿನಿಮಾದ ಟ್ರೇಲರ್‌ ಶೂಟ್‌ ಮಾಡಿದ್ದು, ಇದು ಆ ಟ್ರೇಲರ್‌ ರಿಲೀಸ್‌ ಆಗಿದೆ.

ಈ ಟ್ರೇಲರ್‌ನಲ್ಲಿ ಮಲ್ಕೋವಾ ಅವರನ್ನು ಮತ್ತೊಂದು ರೂಪದಲ್ಲಿ ತೋರಿಸುವ ಪ್ರಯತ್ನ ನಡೆಸಲಾಗಿದೆ. ಅಲ್ಲದೆ ಇದರ ಸಂಪೂರ್ಣ ವಿಡಿಯೋವನ್ನು ಜನವರಿ 16ರಂದು ಮಲ್ಕೋವಾ ಅವರ ಪೇಜ್‌ನಲ್ಲಿ ಲಭ್ಯವಾಗಲಿದೆ.

ಸಿನಿಮಾಗೆ ಎಂಎಂ ಕೀರವಾಣಿ ಅವರ ಸಂಗೀತ ಸಂಯೋಜನೆ ಇದ್ದು, ಈ ಹಿಂದೆ ಸಹ ಕೀರವಾಣಿ ವರ್ಮಾ ಅವರ ಕ್ಷಣಂ ಕ್ಷಣ ಸಿನಿಮಾಗ ಸಂಗೀತ ಸಂಯೋಜನೆ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com