Mangalore : ಇಲಿಯಾಸ್ ಹತ್ಯೆಗೆ ಪ್ರತೀಕಾರ : ವೈರಲ್‌ ಆಯ್ತು ಆಡಿಯೋ

ಮಂಗಳೂರು : ಕರಾವಳಿಯ ಟಾರ್ಗೆಟ್‌ ಗ್ರೂಪ್‌ ನಟೋರಿಯಸ್‌ ರೌಡಿ ಇಲಿಯಾಸ್‌ ಹತ್ಯೆ ಪ್ರಕರಣ ಸಂಬಂಧ ಆಡಿಯೋವೊಂದು ವೈರಲ್‌ ಆಗಿದೆ. ಈ ಆಡಿಯೋದಲ್ಲಿ ದಾವೂದ್‌ ಎಂಬಾತನನ್ನು ಹತ್ಯೆ ಮಾಡುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಇಲಿಯಾಸ್‌ ಸಹಚರರು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಲಿಯಾಸ್‌ ರೌಡಿ ಹೌದು, ಆದರೆ ಮೆಕ್ಕಾಗೆ ಹೋಗಿ ಬಂದ ಬಳಿಕ ಎಲ್ಲವನ್ನು ಬಿಟ್ಟಿದದ. ಆದರೆ ಅಂತಹವನನ್ನನು ಕೊಂದಿರುವುದಾಗಿ ಹೇಳಲಾಗಿದೆ.

ಶನಿವಾರ ಮಂಗಳೂರಿನಲ್ಲಿ ರೌಡಿ ಇಲಿಯಾಸ್‌ನನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿ ಆತನ ಮನೆಗೇ ನುಗ್ಗಿ ಹತ್ಯೆ ಮಾಡಲಾಗಿತ್ತು. ಟಾರ್ಗೆಟ್‌  ಗುಂಪಿನಲ್ಲಿದ್ದ ಹಳಬರೇ ಈತನ ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com