ಮಹಾನ್ ಶಿಕ್ಷಕರಿಗೆ ಜಾಗತಿಕ ಮಟ್ಟದ ಶ್ರೋತ್ರುಗಳಿರುತ್ತಾರೆ : ನಂದನ್‌ ನೀಲೇಕಣಿ

ಆವರಣ ಎಷ್ಟೇ ಚಿಕ್ಕದಾಗಿದ್ದರೂ ಸೃಜನಶೀಲರು ಜ್ಞಾನದ ವಿನಿಮಯದ ಮೂಲಕ ತಮ್ಮ ಮೌಲ್ಯ ಕಂಡುಕೊಳ್ಳುತ್ತಾರೆ ಎಂದು ನಂದನ್ ನಿಲೇಕಣಿ ಅವರು ಬೆಂಗಳೂರಿನ ಐಐಎಂನಲ್ಲಿ ನಡೆದ ‘ಕಲಿಕೆಯ ಭವಿಷ್ಯ’ ಸಮಾವೇಶ ಉದ್ಘಾಟಿಸಿ ತಿಳಿಸಿದರು.

15 ಜನವರಿ, 2018: ಏಕ್ ಸ್ಟೆಪ್ ಸಂಸ್ಥೆಯ ಅಧ್ಯಕ್ಷ ಮತ್ತು ಇನ್ ಫೋಸಿಸ್ ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರು ಸೋಮವಾರ ಬೆಂಗಳೂರಿನಲ್ಲಿ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯು (ಐಐಎಂಬಿ) ಬಾಂಬೆಯ ಐಐಟಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ‘ಕಲಿಕೆಯ ಭವಿಷ್ಯ’ ಸಮಾವೇಶವನ್ನು ಉದ್ಘಾಟಿಸಿದರು.
‘ಈ ಮೊದಲಿನ ದಿನಗಳಲ್ಲಿ ಕಲಿಕೆಯು ಒಂದು ವಿಧಿ ವಿಧಾನವಾಗಿತ್ತು. ಆಗ ಅದು ಕಲಿ- ಗಳಿಸು- ನಿವೃತ್ತನಾಗು ಮಾದರಿಯನ್ನು ಒಳಗೊಂಡಿತ್ತು. ಆ ಸ್ಥಾನದಲ್ಲಿ ಈಗ ಜೀವನವಿಡೀ ಕಲಿಕೆಯ ಪ್ರಕ್ರಿಯೆಯು ಬಂದಿದೆ. ನಾವೀಗ ಕಲಿಯುತ್ತಿದ್ದೇವೆ ಮತ್ತು ಗಳಿಸುತ್ತಿದ್ದೇವೆ. ಆದ್ದರಿಂದ ನಾವು ಜೀವನವಿಡೀ ಕಲಿಯುವಿಕೆಗೆ ಪೂರಕವಾಗಿರುವಂತಹ ಮೂಲಸೌಕರ್ಯ ಕಲ್ಪಿಸಲೇ ಬೇಕಾದ ಅಗತ್ಯವಿದೆ. ನಿಗದಿತ ಸಮಯದ ಮಿತಿಯೊಳಗೆ ಕಲಿಯುವುದಕ್ಕೆ ಅದರದೇ ಪ್ರಾಮುಖ್ಯತೆಯಿದೆ. ಮತ್ತು ಸಣ್ಣಸಣ್ಣ ಘಟಕಗಳನ್ನು ಬಳಸಿ ಕಲಿಸಬೇಕಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರ ಕಲಿಕೆಯ ಯಾನವು ಅನನ್ಯ. ಆದ್ದರಿಂದ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಸಮಾಜ, ಮಾರುಕಟ್ಟೆ, ಸರಕಾರಗಳು ಪರಸ್ಪರ ಜೊತೆಗೂಡಿ ಬದಲಾವಣೆಗೆ, ಕ್ರಾಂತಿಗೆ ವೇದಿಕೆ ಸಿದ್ಧಪಡಿಸಬೇಕಿದೆ’ ಎಂದು ಅವರು ಹೇಳಿದರು. ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಬದಲಾಗಿ ಸಮಸ್ಯೆಗಳನ್ನು ಬಗೆ ಹರಿಸುವ ಸಾಮರ್ಥ್ಯ ವೃದ್ಧಿಯ ಕಡೆಗೆ ಹೆಚ್ಚು ಮಹತ್ವ ನೀಡಿ ಗಮನ ಹರಿಸಬೇಕು ಮತ್ತು ಪರಸ್ಪರ ಸಹಕಾರದಿಂದ ಅದನ್ನು ಸಾಧಿಸಬೇಕು ಎಂಬ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿದರು.
‘ಮುಂಬೈ ಐಐಟಿ ಮತ್ತು ಬೆಂಗಳೂರಿನ ಐಐಎಂ ನಂತಹ ಎರಡು ಮಹಾನ್ ಸಂಸ್ಥೆಗಳು ಒಂದೆಡೆ ಸೇರಿ ಸಮಾವೇಶ ಏರ್ಪಡಿಸುವುದರು ಮಹತ್ವದ ಸಂಗತಿ’ ಎಂದ ನಂದನ್ ಅವರು ತಮ್ಮ ಭಾಷಣದಲ್ಲಿ, ‘ಚಿಕ್ಕದಾಗಿರುವುದೇ ಹೊಸ ದೊಡ್ಡದು’ ಎಂಬ ವಿಷಯದ ಬಗ್ಗೆ ಕೇಂದ್ರೀಕರಿಸಿ ಮಾತನಾಡಿದ ಅವರು ಕ್ಷಣಿಕ, ಅನಿಶ್ಚಿತ, ಸಂಕೀರ್ಣ, ಅಸ್ಪಷ್ಟ ಜಗತ್ತಿನಲ್ಲಿ ಕಲಿಕೆಯ ಸ್ವರೂಪ ಹೇಗಿರಬೇಕು ಎಂಬುದಕ್ಕೆ ಒತ್ತು ನೀಡಿದರು.
ಬೆಂಗಳೂರು ಐಐಎಂ ಮತ್ತು ಮುಂಬೈ ಐಐಟಿ ಸಹಯೋಗದಲ್ಲಿ ಮುಂಬರುವ ಮೂರು ವರ್ಷಗಳಲ್ಲಿ ನಡೆಯಲಿರುವ ವಾರ್ಷಿಕ ಸಮಾವೇಶಗಳ ಸರಣಿಯಲ್ಲಿ ಕಲಿಕೆಯ ಭವಿಷ್ಯ ಸಮಾವೇಶವು ಮೊದಲನೆಯದ್ದಾಗಿದೆ.

2 thoughts on “ಮಹಾನ್ ಶಿಕ್ಷಕರಿಗೆ ಜಾಗತಿಕ ಮಟ್ಟದ ಶ್ರೋತ್ರುಗಳಿರುತ್ತಾರೆ : ನಂದನ್‌ ನೀಲೇಕಣಿ

 • January 15, 2018 at 10:09 PM
  Permalink

  Fat Ebony Sexladies Woman 745sec Live 4k HD

  Ho baby – big black titties, thick in the middle, donkey donk butts – crazy mother-fuckin’ bitches work that cock for real – sucking and fucking til a brotha bust a nut! So check out these chocolate sluts as they do their thing – getting down and dirty with some big-dicked studs!
  These chicks are eager for some lovin’, they just have a few more inches for the pinch. They’re thick from head to toe and ready to jiggle and bounce on a dick like nobody’s business. This film proves the theory once again with a huge cast of the hottest BBW babes ready to spread their rolls and get fucked in every hole possible. You’ll definitely be smothered in pleasure!
  Ass so sweet and fine that it’s bound to cause a BOOTY QUAKE of epic proportions. Can any cock withstand the power of the natural disaster these booties can cause, or will they all crumble in the end? Enjoy Kapri Styles’ luscious booty shake, watch as she deep throats the meat and gets her face fucked until she chokes.

  Reply
 • January 15, 2018 at 10:22 PM
  Permalink

  Fatty Nigerian Grannies Sex girl 365sec Watch

  Lust hides behind the door and lurks in the dark! He’s peeping through windows, hiding behind doors, lurking in the dark and waiting! He’s always watching! There’s a little bit of him in everyone of us…he could be you! He’s THE BIG ASS STALKER, and he’s looking for some ass!
  You already can’t get enough of what goes on with the front end of porn, well now you can get an in-depth look at what goes on Behind The Porn. Your personal retreat to the sexy and slutty behind the scenes of your favorite Hustler porn! I dream of cock in my mouth two cocks are better than!Stars Tony Desergio, Shawna Lenee, Dylan Ryder, Marcus London, Mikey Butders, James Deen, Alec Knight, Kris Slater, …
  When Sandy Knight last worked with Lorenzo Loretto (DearLorenzo.com episode 25) she didn’t swallow all of his cum. Now Lorenzo needs to give Sandy some Discipline. If you like rough sex this title is for you. Watch as Sandy becomes the perfect submissive bitch. Don’t miss Sandy getting face fucked, dick gagged, slapped, pussy fucked and anally pounded. Most of all Lorenzo makes sure she swallows every …

  Reply

Leave a Reply

Your email address will not be published.

Social Media Auto Publish Powered By : XYZScripts.com