ಕಸ ಸಾಗಿಸುವ ವಾಹನದಲ್ಲಿ ಪತ್ರಕರ್ತ ಮೌನೇಶ್‌ ಶವ ಸಾಗಿಸಿದ ಪೊಲೀಸರು : ಎಲ್ಲೆಡೆ ಆಕ್ರೋಶ

ಹಾವೇರಿ : ಜಿಲ್ಲೆಯ ಹಾನಗಲ್‌ ತಾಲ್ಲೂಕಿನಲ್ಲಿ ಮರಕ್ಕೆ ಬೈಕ್‌ ಡಿಕ್ಕಿಯಾಗಿ ಸಾವಿಗೀಡಾದ ಸುದ್ದಿವಾಹಿನಿಯ ವರದಿಗಾರ ಮೌನೇಶ್ ಪೋತರಾಜ ಅವರ ಮೃತದೇಹವನ್ನು ಕಸ ತುಂಬುವ ವಾಹನದಲ್ಲಿ ಸಾಗಿಸಲಾಗಿದೆ. ಈ ಮೂಲಕ ಪತ್ರಕರ್ತರಿಗೆ ಅವಮಾನ ಎಸಗಿದ್ದಾರೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಮೃತ ವ್ಯಕ್ತಿ ಯಾರೇ ಆಗಿದ್ದರು. ಅವರಿಗೊಂದು ಮರ್ಯಾದೆ ಇರುತ್ತದೆ. ಅದರಲ್ಲೂ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರಿಗೆ ಸಮಾಜದಲ್ಲಿ ಎಂದಿಗೂ ಬೆಲೆ ಇದ್ದೇ ಇರುತ್ತದೆ. ಪತ್ರಕರ್ತ ಎಂಬುದನ್ನೂ ಮರೆತು ಪೊಲೀಸರು ಮೃತದೇಹವನ್ನು ಕಸ ಸಾಗಿಸುವ ವಾಹನದಲ್ಲಿ ಸಾಗಿಸಿರುವುದು ಖಂಡನೀಯ.

 

Leave a Reply

Your email address will not be published.

Social Media Auto Publish Powered By : XYZScripts.com