WATCH : ಯೋಗಿ v/s ಸಿದ್ಧರಾಮಯ್ಯ : ಟ್ವಿಟರ್‌ ವಾರ್‌ ಆಯ್ತು ಈಗ ಶುರುವಾಗಿದೆ ವಿಡಿಯೋ ವಾರ್‌

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕರ್ನಾಟಕ ಭೇಟಿ ಕುರಿತಂತೆ ಅವರ ವಿರುದ್ದ ಎಐಸಿಸಿ ರೆಸಿಪಿ ಎಂದು ಬಿಡುಗಡೆ ಮಾಡಿದ್ದ ವಿಡಿಯೋಗೆ ಉತ್ತರ ಪ್ರದೇಶದ ಬಿಜೆಪಿ ತಿರುಗೇಟು ನೀಡಿದೆ.

ಸಿಎಂ ಸಿದ್ಧರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಟೀಕಿಸಲಾಗಿದೆ. ವಿಡಿಯೋದಲ್ಲಿ  ಕರ್ನಾಟಕದಲ್ಲಿನ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ರೈತರ ಆತ್ಮಹತ್ಯೆ ಬಗ್ಗೆ ಉಲ್ಲೇಖಿಸಲಾಗಿದ್ದು, ಟ್ವಿಟರ್‌ ವಾರ್‌ ಬಳಿಕ ವಿಡಿಯೋ ವಾರ್‌ ಶುರುವಾಗಿದೆ.

Leave a Reply

Your email address will not be published.