ನಮಗೂ ಸಿಟ್ಟು, ಕೋಪ ಇದೆ, ಸಮಾಜಕ್ಕೆ ತಿರುಗಿ ಕೊಡಲು ನಾನು ಬಂದಿದ್ದೇನೆ : ಪ್ರಕಾಶ್‌ ರೈ

ಶಿರಸಿ : ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿಂದು ಸಮಾಜ ಚಿಂತಕರು, ವಿಚಾರವಾದಿಗಳು, ಸಾಹಿತಿಗಳು ಹಾಗೂ ಪತ್ರಕರ್ತರು ಸೌಹಾರ್ದ ನಡಿಗೆ ನಡೆಸಿದರು. ಅಹಮದಾಬಾದ್‌ನ ಮಾನವ ಹಕ್ಕು ಹೋರಾಟಗಾರ ಮಾರ್ಟನ್

Read more

ವೀರಶೈವ ಎಂಬುದು ಕಸ ಇದ್ದಂತೆ ಅದನ್ನು ಕಿತ್ತು ಹಾಕಬೇಕು : ಮಾತೆ ಮಹಾದೇವಿ

ಬಾಗಲಕೋಟೆ : ವೀರಶೈವ ಎಂಬುದು ಒಂದು ಕಸ ಆ ಕಸ ಕಿತ್ತು ಹಾಕಬೇಕಾಗಿದೆ. ಲಿಂಗಾಯತವೆಂಬ ಜೇನುತುಪ್ಪದ ಬಾಟಲ್ ಗೆ ವೀರಶೈವ ಎಂಬ ಹರಳೆಣ್ಣೆ, ಔಡಲ ಎಣ್ಣೆ ಲೇಬಲ್

Read more

ಜಡ್ಜ್‌ಗಳ ಸುದ್ದಿಗೋಷ್ಠಿ ವಿಚಾರದಲ್ಲಿ ರಾಹುಲ್‌ ಗಾಂಧಿ ರಾಜಕೀಯ ಮಾಡ್ತಿದ್ದಾರೆ : ಅನಂತ್‌ ಕುಮಾರ್‌

ತುಮಕೂರು : ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸುದ್ದಿ ಗೋಷ್ಠಿ ವಿಚಾರ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ನನಗೆ ನೋವಾಗಿದೆ. ಕಳೆದ 70 ವರ್ಷದಲ್ಲಿ

Read more

ಕಾರ್ತಿ ಚಿದಂಬರಂ ಅವರ ದೆಹಲಿ, ಚೆನ್ನೈ ಆಸ್ತಿಗಳ ಮೇಲೆ ED ದಾಳಿ

ದೆಹಲಿ : ಏರ್‌ ಸೆಲ್‌ ಮ್ಯಾಕ್ಸಿಸ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ದೆಹಲಿ ಹಾಗೂ ಚೆನ್ನೈ

Read more

ಮಹಾರಾಷ್ಟ್ರದಲ್ಲಿ ಮಗುಚಿದ ದೋಣಿ : 4 ಮಕ್ಕಳ ಸಾವು, 35 ವಿದ್ಯಾರ್ಥಿಗಳ ರಕ್ಷಣೆ

ಮುಂಬೈ : ಮಹರಾಷ್ಟ್ರದ ದಹನು ಕಡಲ ತೀರದಲ್ಲಿ 40 ವಿದ್ಯಾರ್ಥಿಗಳನ್ನ ಹೊತ್ತು ಸಾಗುತ್ತಿದ್ದ ದೋಣಿಯೊಂದು ನೀರಿನಲ್ಲಿ ಮುಳುಗಿದ್ದು, ಪರಿಣಾಮ ನಾಲ್ವರು ಮಕ್ಕಳು ಸಾವಿಗೀಡಾಗರುವ ಘಟನೆ ನಡೆದಿದೆ. ಕೂಡಲೆ

Read more

ಟ್ರ್ಯಾಕ್ಟರ್‌ -ಕ್ರೂಸರ್‌ ಡಿಕ್ಕಿ : ಪಂದ್ಯ ಮುಗಿಸಿ ಮನೆಗೆ ತೆರಳುತ್ತಿದ್ದ 6 ಮಂದಿ ಕುಸ್ತಿಪಟುಗಳ ಸಾವು

ಚಿಕ್ಕೋಡಿ : ಟ್ರ್ಯಾಕ್ಟರ್‌ ಮತ್ತು ಕ್ರೂಜರ್‌ ಡಿಕ್ಕಿಯಾದ ಪರಿಣಾಮ ಆರು ಮಂದಿ ಕುಸ್ತಿಪಟುಗಳು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ  ಸಾಂಗ್ಲಿ ಜಿಲ್ಲೆಯ ಕಡೆಗಾಂವ್‌ ಬಳಿ ನಡೆದಿದೆ. ಮೃತ

Read more

ಪತ್ನಿ ಮೇಲೆ ಪೌರುಷ ತೋರಿದ ಪತಿ, ಬಳಿಕ ಹೆದರಿ ಮಾಡಿದ್ದೇನು……?

ಬೆಂಗಳೂರು : ಗಂಡ ಹೆಂಡತಿ ಎಂದ ಮೇಲೆ ಚಿಕ್ಕ ಪುಟ್ಟ ಜಗಳ ಬರುವುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಮಾರಣಾಂತಿಕ

Read more

ಊಟದ ವಿಚಾರದಲ್ಲಿ ಭಾವ – ನಾದಿನಿ ಮಧ್ಯೆ ನಡೀತು ಜಗಳ….ಆಮೇಲಾಗಿದ್ದೇನು ?

ಬೆಂಗಳೂರು :ಕೆಲವರಿಗೆ ಚಿಕ್ಕ ಚಿಕ್ಕ ವಿಚಾರಕ್ಕೂ ಸಿಟ್ಟು ಬರುತ್ತಿರುತ್ತದೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾಗುವ ಜಗಳ ಕೊಲೆಯ ಮಟ್ಟಕ್ಕೆ ತಂದು ಬಿಡುತ್ತದೆ. ಈಗ ಅಂತಹದ್ದೇ ಘಟನೆಯೊಂದು ನೆಲಮಂಗಲ

Read more

SHOCKING : ರೋಗಿಯ ಲಿವರ್‌ ಮೇಲೆ ತನ್ನ ಹೆಸರನ್ನು ಕೆತ್ತಿದ ವೈದ್ಯ….ಆಮೇಲೇನಾಯ್ತು ?

ಲಂಡನ್‌ : ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದ್ಯರು ಜೀವ ಉಳಿಸುವ ದೇವರು ಎಂದೇ ನಂಬಲಾಗುತ್ತದೆ. ಆದರೆ ಲಂಡನ್‌ನಲ್ಲಿ ವೈದ್ಯನೊಬ್ಬ ಇಬ್ಬರು ರೋಗಿಗಳ ಲಿವರ್ ಮೇಲೆ

Read more

ಮದರಸಾ ಹಾಗೂ ಮಸೀದಿಯನ್ನು ಕೇಂದ್ರ ಸರ್ಕಾರ ನಿಯಂತ್ರಿಸಲಿ : ಬಿಪಿನ್‌ ರಾವತ್‌

ದೆಹಲಿ : ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ, ಸರ್ಕಾರಿ ಶಾಲೆ, ಮದರಸಾಗಳ ಮೂಲಕ ಯುವಜನತೆಯಲ್ಲಿ ಮೂಲಭೂತವಾದವನ್ನು ಹರಡುತ್ತಿದ್ದು, ಕೇಂದ್ರ ಸರ್ಕಾರ ಮದರಸಾಗಳ ಮೇಲೆ ನಿಯಂತ್ರಣ ಹೇರುವಂತೆ ಸೇನಾ ಮುಖ್ಯಸ್ಥ

Read more
Social Media Auto Publish Powered By : XYZScripts.com