1984ರ ಸಿಖ್‌ ವಿರೋಧಿ ದಂಗೆ : 186 ಪ್ರಕರಣಗಳ ಪುನರ್ ತನಿಖೆಗೆ ಸುಪ್ರೀಂ ಆದೇಶ

ದೆಹಲಿ : 1984ರಲ್ಲಿ ನಡೆದ ಸಿಖ್‌ ವಿರೋಧಿ ದಂಗೆ ಪ್ರಕರಣ ಸಂಬಂಧ 186 ಪ್ರಕರಣಗಳ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ 186 ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸಿದ್ದು, ಬಳಿಕ ಪ್ರಕರಣವನ್ನು ಮುಚ್ಚಿತ್ತು. ಈ ಪ್ರಕರಣಗಳ ತನಿಖೆಗಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ನ್ಯಾಯಾಲಯ ಹೇಳಿದ್ದು, ಸಮಿತಿಯಲ್ಲಿರಬೇಕಾಗಿರುವವರ ಹೆಸರನ್ನು ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಈ ಸಮಿತಿಯಲ್ಲಿ ಓರ್ವ ನಿವೃತ್ತ ಪೊಲೀಸ್‌ ಅಧಿಕಾರಿ, ಓರ್ವ ಕರ್ತವ್ಯ ನಿರತ ಅಧಿಕಾರಿ ಇರಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com