ಬೈಕ್‌ ಸವಾರರೇ ಈ ನಿಯಮ ಪಾಲಿಸಿ, ಇಲ್ಲಾಂದ್ರೆ ನಿಮಗೆ ವಿಮೆ ಹಣ ಸಿಗಲ್ಲ

ಬೈಕ್‌ ಸವಾರರು ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಲು ಹೆಲ್ಮೆಟ್‌ ಧರಿಸುವುದಲ್ಲ. ರಕ್ಷಣಾತ್ಮಕ ಹೆಲ್ಮೆಟ್ ಧರಿಸಬೇಕು. ಐಎಸ್ಐ ಸಂಖ್ಯೆ 4151 : 1993 ಮುದ್ರೆಯೇ ಇರಬೇಕು. ಹೆಲ್ಮೆಟ್‌ ತಯಾರಿಕಾ ಕಂಪನಿ ಹೆಸರು, ದಿನಾಂಕ, ವರ್ಷ, ಗಾತ್ರದ ಸಂಪೂರ್ಣ ವಿವರ ಅದರಲ್ಲಿ ನಮೂದಿಸಿರಬೇಕು.

ನಂಬರ್‌, ಹೆಸರು ಅಳಿಸಿರಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ.

ಐಎಸ್‌ಐ ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟರೆ ಅಥವಾ ದೇಹದ ಅಂಗಗಳು ಊನವಾದರೆ ಕಂಪನಿ ವಿಮೆ ಪಾವತಿಸುವಂತಿಲ್ಲ  ಎಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com