WATCH : ‘ಪರಿ’ ಚಿತ್ರದ ಟೀಸರ್ ಬಿಡುಗಡೆ : ಹಾರರ್ ಲುಕ್ ನಲ್ಲಿ Anushka..!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯದ ‘ಪರಿ’ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ. ಪ್ರೊಸಿತ್ ರಾಯ್ ನಿರ್ದೇಶಿರುವ ಈ ಚಿತ್ರ ಹುಡುಗಿಯೊಬ್ಬಳ ಜೀವನದ ಭಯಾನಕ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಮುಖ್ಯ  ಪಾತ್ರದಲ್ಲಿ ಅಭಿನಯಿಸಿದ್ದು, ಪಾರಂಬ್ರತಾ ಚಟರ್ಜಿ, ರಜತ್ ಕಪೂರ್, ರಿತಾಭರಿ ಚಕ್ರವರ್ತಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com