ನೆಲಮಂಗಲ : JDS ಸಮಾವೇಶದಲ್ಲಿ ಬ್ಲೂ ಫಿಲ್ಮ್ ವೀಕ್ಷಿಸಿದ ಕಾರ್ಯಕರ್ತ..!

ನೆಲಮಂಗಲ: ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತನೊಬ್ಬ ನೀಲಿ ಚಿತ್ರ ವೀಕ್ಷಿಸಿ ಮುಜುಗರಕ್ಕೆ ಕಾರಣವಾಗಿದ್ದಾನೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತ ನೀಲಿ ಚಿತ್ರ ವೀಕ್ಷಿಸಿದ್ದಾನೆ.

ಅಕ್ಕಪಕ್ಕದಲ್ಲಿ ಮಹಿಳೆಯರು ಇದ್ದರೂ ಲೆಕ್ಕಿಸದೆ  ನೀಲಿ ಚಿತ್ರ ವೀಕ್ಷಣೆ ಮಾಡುತಿದ್ದದ್ದು ಕಂಡುಬಂದಿದೆ. ಸಭೆಯಲ್ಲಿ ಕೆಲಕಾಲ ಅಶ್ಲೀಲ ಚಿತ್ರ ವೀಕ್ಷಿಸಿ ಮುಜುಗರಕ್ಕೆ ಕಾರಣವಾದ್ದಾನೆ.

Leave a Reply

Your email address will not be published.