ಜಿಯೋ ಗ್ರಾಹಕರಿಗ ಬಂಪರ್‌ ಸುದ್ದಿ : ರೀಚಾರ್ಜ್‌ ಬೆಲೆಯಲ್ಲಿ ಇಳಿಕೆ ಡೇಟಾದಲ್ಲಿ ಏರಿಕೆ !

ಮುಂಬೈ : ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ರಿಲಯನ್ಸ್‌ ಜಿಯೋ, ಗ್ರಾಹಕರಿಗೆ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಜಯೋ ತನ್ನ ಎಲ್ಲಾ ಮಾಸಿಕ ರಿಚಾರ್ಜ್‌ ಯೋಜನೆಗಳಲ್ಲಿ 50 ರೂ ಇಳಿಕೆ ಮಾಡಿದೆ.
ಪ್ರಸ್ತುತ ಜಿಯೋ ಮಾಸಿಕ ರೀಚಾರ್ಜ್‌ ಯೋಜನೆಗಳಲ್ಲಿ 50 ರೂ ಕಡಿಮೆ ಮಾಡಿದಲ್ಲದೆ ಈಗಿರುವ 1ಜಿಬಿ ಡೇಟಾದ ಬದಲು 1. 5 ಜಿಬಿ ಡೇಟಾ ನೀಡಲು ಮುಂದಾಗಿದೆ. ಈ ಹೊಸ ಯೋಜನೆ ಜನವರಿ 9ರಿಂದ ಜಾರಿಗೆ ಬರಲಿದೆ.
ಒಂದು ದಿನ ವ್ಯಾವಿಡಿಟ ಯೋಜನೆಯ 1 ಜಿಬಿ ಡೇಟಾ ಬೆಲೆಯನ್ನು 4 ರೂಗೆ ಇಳಿಸಿದೆ. 399 ರೂನ ಯೋಜನೆ ಇರುವವರಿಗೆ ಶೇ.20ರಷ್ಟು ಅಧಿಕ ಡೇಟಾ ನೀಡಲು ನಿರ್ಧರಿಸಿದ್ದು, 199ರೂ, 99 ರೂ, 459ರೂ, 499 ರೂ ಯೋಜನೆಗಳಿಗೆ 50 ರೂ ಇಳಿಕೆಯಾಗಿದೆ. ಇನ್ಮುಂದೆ ಗ್ರಾಹಕರು, 149, 349, 399 ಹಾೂ 449 ರೀಚಾರ್ಜ್ ಮಾಡಿ ಅಧಿಕ ಡೇಟಾ ಪಡೆಯಬಹುದಾಗಿದೆ.

One thought on “ಜಿಯೋ ಗ್ರಾಹಕರಿಗ ಬಂಪರ್‌ ಸುದ್ದಿ : ರೀಚಾರ್ಜ್‌ ಬೆಲೆಯಲ್ಲಿ ಇಳಿಕೆ ಡೇಟಾದಲ್ಲಿ ಏರಿಕೆ !

Leave a Reply

Your email address will not be published.

Social Media Auto Publish Powered By : XYZScripts.com