ಗರ್ಭಿಣಿ ಮೇಕೆ ಮೇಲೆ ಅತ್ಯಾಚಾರ ಮಾಡಿದವ್ನನ್ನು ನಗ್ನಗೊಳಿಸಿದ ಜನ ಬಳಿಕ ಮಾಡಿದ್ದೇನು ?

ಅಬುಜಾ : ಗರ್ಭಿಣಿ ಮೇಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

ಆರೋಪಿಯನ್ನು ಶೀನಾ ರ್ಯಾಂಬೋ ಎಂದು ಗುರುತಿಸಲಾಗಿದ್ದು, ಈತ ತನ್ನ ಮನೆಯಲ್ಲಿದ್ದ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮೇಕೆ ಕಿರುಚಾಟ ಕೇಳಿ ಆತನ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಆದರೆ ಮನೆಯ ಬಾಗಿಲು ತೆಗೆಯದೆ ಮನೆಯೊಳಗಿಂದ ಮೇಕೆಯ ಕಿರುಚಾಟ ಕೇಳಿ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಮೇಕೆಯ ಮೇಲೆ ಅತ್ಯಾಚಾರ ನಡೆಸುತ್ತಿರುವುದನ್ನು ನೋಡಿದ್ದಾರೆ.

ಬಳಿಕ ಆತನನ್ನು ಎಳೆದು ತಂದು ನಗ್ನಗೊಳಿಸಿ ಮೇಕೆಯನ್ನು ಕುತ್ತಿಗೆಗೆ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಆತನ ವಿರುದ್ದ ಪ್ರಕರಣ ದಾಖಲಾಗಿದೆ. ಜೊತೆಗೆ ಆರೋಪಿ ಹಾಗೂ ಆತನ ಕುಟುಂಬಸ್ಥರಿಗೆ ಸ್ಥಳೀಯರು ಊರಿನಿಂದ ಬಹಿಷ್ಕಾರ ಹಾಕಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com