Watch : 2018 ಬಂತು ಇನ್ಮೇಲೆಲ್ಲಾ ಹೊಸಾದು : ಭಟ್ರು ಬರೆದ New Year ಸಾಂಗ್..!

ನಿರ್ದೇಶಕ ಯೋಗರಾಜ್ ಭಟ್ ಮುಂಚೆಯಿಂದಲೂ ತಮ್ಮ ವಿಶಿಷ್ಟತೆಗೆ ಹೆಸರಾದವರು. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲದರಲ್ಲೂ ವಿಭಿನ್ನವಾದದ್ದನ್ನು ನೀಡಿ ಸ್ಯಾಂಡಲ್ ವುಡ್ ಅಂಗಳದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಈಗ ಯೋಗರಾಜ್ ಭಟ್ಟರು ‘ 2018 ಬಂತು ಸಾಮಿ, ಇನ್ಮೇಲೆಲ್ಲಾ ಹೊಸಾದು ‘ ಶೀರ್ಷಿಕೆಯ ಅಡಿಯಲ್ಲಿ ಹಾಡೊಂದನ್ನು ಬರೆದಿದ್ದಾರೆ. ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ 2ನೇ ಸೀಸನ್ ಪ್ರಚಾರಾರ್ಥವಾಗಿ ತಯಾರಿಸಲಾಗಿರುವ ಈ ವಿಡಿಯೋಸಾಂಗ್ ಗೆ ಯೋಗರಾಜ ಭಟ್ಟರು ಸಾಹಿತ್ಯ ಬರೆದಿದ್ದಾರೆ. ಅಲ್ಲದೇ ಹಾಡಿನ ಕೆಲವು ಸಾಲುಗಳನ್ನು ತಮ್ಮ ಧ್ವನಿಯಲ್ಲಿ ಹಾಡಿದ್ದಾರೆ.

2018 New year viral song by Yogaraj Bhat

2018 ಬಂತು ಸ್ವಾಮಿ, ಇನ್ಮೇಲೆ ಎಲ್ಲಾ ಹೊಸಾದು!ಹೊಸ ವರ್ಷಕ್ಕೆ ಯೋಗರಾಜ ಭಟ್ಟರು ಬರೆದ ಹೊಸಾ ಸಾಂಗು.. ನೀವು ಕೇಳಿ, ಲೈಕ್ ಮತ್ತೆ ಶೇರ್ ಮಾಡ್ರಿ!#ZeeKannada #ComedyKhiladigalu #Season2 #HappyNewYear

Posted by Zee Kannada on Sunday, 31 December 2017

Leave a Reply

Your email address will not be published.

Social Media Auto Publish Powered By : XYZScripts.com