ಫ್ಯಾನ್ ಜೊತೆಗಿನ Selfie ಕೊಹ್ಲಿ ಆದರ್ಶ ಪತಿಯೆಂದು Prove ಮಾಡಿದ್ದು ಹೇಗೆ..?

ಜನೆವರಿ 5 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಯರಾಗುತ್ತಿರುವ ಟೀಮ್ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್

Read more

Watch : 2018 ಬಂತು ಇನ್ಮೇಲೆಲ್ಲಾ ಹೊಸಾದು : ಭಟ್ರು ಬರೆದ New Year ಸಾಂಗ್..!

ನಿರ್ದೇಶಕ ಯೋಗರಾಜ್ ಭಟ್ ಮುಂಚೆಯಿಂದಲೂ ತಮ್ಮ ವಿಶಿಷ್ಟತೆಗೆ ಹೆಸರಾದವರು. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲದರಲ್ಲೂ ವಿಭಿನ್ನವಾದದ್ದನ್ನು ನೀಡಿ ಸ್ಯಾಂಡಲ್ ವುಡ್ ಅಂಗಳದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ

Read more

ಜಿಗ್ನೇಶ್‌ ವಿರುದ್ದದ ದೂರಿಗೂ ಕೋರೆಗಾಂವ್‌ ಹಿಂಸಾಚಾರಕ್ಕೂ ಸಂಬಂಧವಿಲ್ಲ : ಪ್ರಕಾಶ್‌ ಅಂಬೇಡ್ಕರ್‌

ಮುಂಬೈ : ಭೀಮ ಕೋರೆಗಾಂವ್ ಹಿಂಸಾಚಾರ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ  ಬಿ.ಆರ್‌ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ ಕರೆ ನೀಡಿದ್ದ ಮಹಾರಾಷ್ಟ್ರ ಬಂದನ್ನು ಹಿಂಪಡೆಯಲಾಗಿದೆ.

Read more

ಮಹದಾಯಿ ವಿವಾದ : BJP ಕರೆ ನೀಡಿದ್ದ ನರಗುಂದ ಬಂದ್‌ನ ಡೀಟೇಲ್ಸ್‌ ಇಲ್ಲಿದೆ….

ಗದಗ : ಕಳಸಾ ಬಂಡೂರಿ, ಮಹದಾಯಿಗಾಗಿ ಬಿಜೆಪಿ ಬಂದ್ ಕರೆ ಭಾಗಶ: ಯಶಸ್ವಿಯಾಯಿತು. ಮಹದಾಯಿ ವಿವಾದದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,

Read more

BIGG BOSS : ಬಿಕ್ಕಿ ಬಿಕ್ಕಿ ಅತ್ತ ಬಾರ್ಬಿ ಡಾಲ್‌ ನಿವೇದಿತಾ….ಕಾರಣ ಏನು ?

ಬಿಗ್‌ಬಾಸ್‌ನಲ್ಲಿ ಸ್ಪರ್ಧಿ ನಿವೇದಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೌದು….ಮನೆಯಲ್ಲಿ ಜಯಶ್ರೀನಿವಾಸನ್‌ ವಿಚಾರವಾಗಿ ಚಂದನ್‌, ನಿವೇದಿತಾ, ರಿಯಾಜ್‌ ಹಾಗೂ ಸಮೀರಾಚಾರ್ಯ ಮಧ್ಯೆ ಚರ್ಚೆ ನಡೆದಿದೆ. ಪ್ರತಿಯೊಂದಕ್ಕೂ ಸಂಖ್ಯಾಶಾಸ್ತ್ರವನ್ನು ಅನ್ವಯಿಸುತ್ತಿದುದರ

Read more

ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗಳಿಗೆ ಹೆತ್ತಪ್ಪ ಇಂಥಾ ಶಿಕ್ಷೆ ನೀಡೋದಾ…..?

ಹೈದರಾಬಾದ್‌ : ಮಗಳು ಹಾಸಿಗೆಯಲ್ಲಿ ಮೂತ್ರ ಮಾಡಿದಳು ಎಂಬ ಕಾರಣಕ್ಕೆ ಹೆತ್ತಪ್ಪನ ತನ್ನ 8 ವರ್ಷದ ಬಾಲಕಿಗೆ ಬಿಸಿ ಚಮಚದಲ್ಲಿ ಸುಟ್ಟ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

Read more

ಅರ್ಧ ಹೆಲ್ಮೆಟ್‌ ಧರಿಸಿ ಓಡಾಡುವವರಿಗೆ ಕಾದಿದೆ ದಂಡ : ಗೃಹ ಸಚಿವರ ಆದೇಶವಾದರೂ ಏನು ?

ಬೆಂಗಳೂರು : ಬೆಂಗಳೂರಿನ ವಾಹನ ಸವಾರರಿಗೊಂದು ಶಾಕಿಂಗ್ ನ್ಯೂಸ್‌ ಬಂದಿದೆ. ಬೈಕ್‌ ಸವಾರರು ಅರ್ಧ ಹೆಲ್ಮೆಟ್‌ ಹಾಕಿ ಗಾಡಿ ಓಡಿಸುತ್ತಿದ್ದರೆ ದಂಡ ಹಾಕುವಂತೆ ಪೊಲೀಸ್‌ ಅಧಿಕಾರಿಗಳಿಗೆ ಗೃಹ

Read more

ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ BJP ಕಾರ್ಯಕರ್ತನ ಕೊಂದ ದುಷ್ಕರ್ಮಿಗಳು

ಮಂಗಳೂರು : ಹಾಡಹಗಲೇ ಮಂಗಳೂರು ಹೊರವಲಯದ ಕಾಟಿಪಳ್ಳಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್‌  ರಾವ್‌ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸ್ವಿಫ್ಟ್‌ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದೀಪಕ್‌ನನ್ನು 

Read more

WATCH : ಮಿಗ್‌ ಏರ್‌ ಕ್ರಾಫ್ಟ್‌ನಲ್ಲಿ ಬೆಂಕಿ : ಸ್ತಬ್ದವಾಯ್ತು ಗೋವಾ ವಿಮಾನ ನಿಲ್ದಾಣದ Run Way

ಪಣಜಿ : ರನ್‌ವೇಯಿಂದ ಹೊರ ಹೋದ ಪರಿಣಾಮ ಮಿಗ್-29ಕೆ ಯುದ್ಧ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾದ ಘಟನೆ ಗೋವಾದ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Read more

Vijayapuraದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ರಂತೆ ಕಿಚ್ಚ ಸುದೀಪ್‌…….ಯಾಕೆ ?

ವಿಜಯಪುರ : ಜಾತಿ ಪ್ರಮಾಣ ಪತ್ರಕ್ಕೆ ಕಿಚ್ಚ ಸುದೀಪ್ ಫೋಟೋ ಹಾಕಿ ಸಿದ್ದಲಿಂಗಪ್ಪ ಎಂಬುವವರು ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಉಪ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿದ್ದಲಿಂಗಪ್ಪ

Read more
Social Media Auto Publish Powered By : XYZScripts.com