ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ನಗ್ನಗೊಳಿಸಿದ ಮಗ ಮಾಡಿದ್ದೇನು ?

ಕೋಲಾರ : ಹೊಸ ವರ್ಷಾಚರಣೆಯ ದಿನ ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೂ ಬಿಡದೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನ ಕೋಟಾ ಬಳಿ  ನಡೆದಿದೆ.

ಕೊಲೆಯಾದ ತಾಯಿ 50 ವರ್ಷದ ಯಲ್ಲಮ್ಮ ಎಂದು ತಿಳಿದುಬಂದಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಆರೋಪಿ ಮಗ ಸುಬ್ರಮಣ್ಯ (28) ಕುಡಿದ ಮತ್ತಿನಲ್ಲಿ ಸೋಮವಾರ ತನ್ನ ತಾಯಿಯನ್ನೇ ನಗ್ನಗೊಳಿಸಿ ಅತ್ಯಾಚಾರ ಮಾಡಿ ಕೊಲೆ ಎಸಗಿದ್ದಾನೆ.

ವಿಚಾರ ತಿಳಿದ ಗ್ರಾಮಸ್ಥರು ಆರೋಪಿ ಸುಬ್ರಮಣ್ಯ ಹಾಗೂ ಆತನ ಸ್ನೇಹಿತನನನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಅವರನ್ನು ಕೋಟಾ ಪೊಲೀಸರಿಗೆ ಒಪ್ಪಿಸಿದ್ದು. ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.