WATCH : ಗಾಲ್ಫ್ ಅಂಗಳದಲ್ಲಿ ಲಿಟಲ್ ಮಾಸ್ಟರ್ ಸಚಿನ್ ಕೈಚಳಕ..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಶ್ರೇಷ್ಟರಲ್ಲಿ ಒಬ್ಬರು. 100 ಶತಕಗಳನ್ನು ಬಾರಿಸಿ ಗಾಡ್ ಆಫ್ ಕ್ರಿಕೆಟ್ ಎನಿಸಿಕೊಡವರು ಸಚಿನ್. ಆದರೆ ತೆಂಡೂಲ್ಕರ್ ಕ್ರಿಕೆಟ್ ಮಾತ್ರವಲ್ಲ, ಬೇರೆ ಆಟಗಳ ಬಗ್ಗೆಯೂ ಆಸಕ್ತಿ, ಪ್ರೀತಿಯನ್ನು ಹೊಂದಿದ್ದಾರೆ. ಟೆನಿಸ್ ತಾರೆ ರೋಜರ್ ಫೆಡರರ್ ಅಭಿಮಾನಿಯಾಗಿರುವ ಸಚಿನ್, ಹಲವು ಬಾರಿ ವಿಂಬಲ್ಡನ್ ನೋಡಲು ತೆರಳಿದ್ದೂ ಉಂಟು.

ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರೊಂದಿಗೆ ಮುಂಬೈನಲ್ಲಿ ಗೋ-ಕಾರ್ಟಿಂಗ್ ರೇಸ್ ನಲ್ಲಿ ಸ್ಪರ್ಧಿಸಿದ್ದರು. ಶನಿವಾರ ಸಿಕ್ಕ ಬಿಡುವಿನ ವೇಳೆಯಲ್ಲಿ ಲಿಟಲ್ ಮಾಸ್ಟರ್ ಗಾಲ್ಫ್ ಆಡಿದ್ದಾರೆ. ಅದರ ಒಂದು ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com