BIGGBOSS ನಲ್ಲಿ ಚಂದನ್‌ ಶೃುತಿ ಡುಯೆಟ್ಟು : ದಿವಾಕರ್‌, ಜಯಶ್ರೀನಿವಾಸನ್‌ ಕಿಕ್‌ ಔಟು

ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಈ ವಾರ ಯಾರು ಆಚೆ ಹೋಗಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ಬಿಗ್‌ಬಾಸ್‌ನಿಂದ ಕಾಮನ್ ಮ್ಯಾನ್‌ ದಿವಾಕರ್‌ ಹಾಗೂ ಜಯಶ್ರೀನಿವಾಸನ್‌ ಆಚೆ ಬಂದಿದ್ದಾರೆ.

ಪ್ರತೀ ವಾರದಂತೆ ಈ ವಾರ ಸಹ ವಾರದ ಕತೆ ಕಿಚ್ಚನ ಜೊತೆ ವಿಭಿನ್ನವಾಗಿತ್ತು. ಈ ಬಾರಿ ಚಂದನ್‌ ಅವು ಶೃುತಿ ಅವರ ಜೊತೆ ಡುಯೆಟ್‌ ಡಾನ್ಸ್ ಮಾಡಬೇಕು ಎಂದಾಗ ಈ ವೇಳೆ ಚಂದನ್‌ ಶೃುತಿಯನ್ನು ಮುಟ್ಟಲು ಹಿಜರಿದು ನಾಚಿಕೊಂಡಿದ್ದರು. ಈ ವೇಳೆ ಸುದೀಪ್‌ ಹಾಡನ್ನು ಬದಲಿಸಿ ತಮ್ಮದೇ ಸಿನಿಮಾದ ಸೊಂಟದ ವಿಷ್ಯ ಹಾಡನ್ನು ಪ್ಲೇ ಮಾಡಿದರು. ಆಗ ಚಂದನ್‌ ಶೃುತಿಯವರನ್ನು ಮುಟ್ಟದೇ ಡಾನ್ಸ್ ಮಾಡಿ ಮನರಂಜಿಸಿದರು.

ಮತ್ತೊಂದೆಡೆ ಸೀಕರೆಟ್‌ ರೂಮಿನಲ್ಲಿದ್ದ ಸಮೀರಾಚಾರ್ಯ ಸೇಫ್‌ ಆಗಿ ಮನೆಯೊಳಗೆ ಬಂದರೆ ಜಯ ಶ್ರೀನಿವಾಸನ್ ಮಾತ್ರ ಅಲ್ಲೇ ಉಳಿದುಕೊಂಡರು.

ಈ ಬಾರಿಯ ವಾರದ ಕಥೆ ಕಿಚ್ಚನ ಜೊತೆ ಚಂದನ್‌ ಹಾಗೂ ಶೃುತಿಯವರಿಂದಾಗಿ ಮನರಂಜನೆ ನೀಡಿದ್ದಂತೂ ಸತ್ಯ.

Leave a Reply

Your email address will not be published.

Social Media Auto Publish Powered By : XYZScripts.com