ಗೆಳತಿ ಪಂಖುಡಿಯನ್ನು ವರಿಸಿದ Krunal : ಸೋದರನೊಂದಿಗೆ Hardik ಭರ್ಜರಿ ಸ್ಟೆಪ್ಸ್..!

ಜಹೀರ್ ಖಾನ್, ಭುವನೇಶ್ವರ ಕುಮಾರ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ನಂತರ, ಮತ್ತೊಬ್ಬ ಕ್ರಿಕೆಟರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೃಣಾಲ್ ಪಾಂಡ್ಯ ಬಹದಿನದ ಗೆಳತಿ ಪಂಖುಡಿ ಶರ್ಮಾ ಅವರನ್ನು, ಮುಂಬೈನಲ್ಲಿ ಬುಧವಾರ ಮದುವೆಯಾಗಿದ್ದಾರೆ. ಮಂಗಳವಾರ ಒಂದುಕಡೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರ ರಿಸೆಪ್ಷನ್ ನಡೆಯುತ್ತಿದ್ದರೆ, ಹಾರ್ದಿಕ್ ಪಾಂಡ್ಯ ತಮ್ಮ ಸೋದರನ ಮೆಹೆಂದಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು.

Image result for krunal pandya video mehendi hardik

Image result for krunal pandya video mehendi hardik

ಮಂಗಳವಾರ ನಡೆದ ಮೆಹೆಂದಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸೋದರ ಕೃಣಾಲ್ ಅವರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಮನಿಶ್ ಪಾಂಡೆ ಕೂಡ ಹಾರ್ದಿಕ್ ಗೆ ಸಾಥ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com