Watch : ಅನುಷ್ಕಾಗಾಗಿ ರೊಮ್ಯಾಂಟಿಕ್ ಡೈಲಾಗ್ ಹೇಳಿದ Virat : ನೆರವಾದ ಶಾರುಖ್..!
ಮುಂಬೈನಲ್ಲಿ ಮಂಗಳವಾರ ಸಾಯಂಕಾಲ, ನವವಿವಾಹಿತ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯ ರಿಸೆಪ್ಷನ್ ನಡೆಯಿತು. ಸೇಂಟ್ ರೆಜಿಸ್ ಆ್ಯಸ್ಟರ್ ಬಾಲ್ರೂಮ್ ಹೋಟೆಲಿನಲ್ಲಿ ನಡೆದ ಈ ಸಮಾರಂಭಕ್ಕೆ ಬಾಲಿವುಡ್ ಹಾಗೂ ಕ್ರೀಡಾಲೋಕದ ತಾರೆಗಳು ಆಗಮಿಸಿದ್ದರು.
ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಸೈನಾ ನೆಹ್ವಾಲ್, ಧೋನಿ, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಹರಭಜನ್ ಸಿಂಗ್, ಜಹೀರ್ ಖಾನ್, ಎ.ಆರ್ ರೆಹಮಾನ್, ಮಹೇಶ್ ಭೂಪತಿ, ಲಾರಾದತ್ತಾ, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಕಂಗನಾ ರಣಾವತ್ ಹೀಗೆ ಹಲವಾರು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಜೊತೆಗೆ ಬಾಲಿವುಡ್ ಹಾಡುಗಳಿಗೆ, ವಿರಾಟ್ ಸ್ಟೆಪ್ ಹಾಕಿದರು. ನಂತರ ಶಾರುಖ್ ಖಾನ್, ವಿರಾಟ್ ಕೊಹ್ಲಿ ಬಾಯಿಂದ ಅನುಷ್ಕಾ ಶರ್ಮಾ ಎದುರು ‘ ಜಬ್ ತಕ್ ಹೈ ಜಾನ್ ‘ ಚಿತ್ರದ ರೊಮ್ಯಾಂಟಿಕ್ ಡೈಲಾಗ್ ಒಂದನ್ನು ಹೇಳಿಸಿದ್ದಾರೆ.
Nice blog here! Also your website loads up very fast! What web host are you the usage of? Can I get your associate link to your host? I want my site loaded up as quickly as yours lol