Watch : ಹಾಡಿನ ಮೂಲಕ ಕ್ರಿಸ್ಮಸ್ & ಹೊಸವರ್ಷದ ಶುಭಾಶಯ ಹೇಳಿದ Ziva Dhoni..!

ಮಹೇಂದ್ರ ಸಿಂಗ್ ಧೋನಿ ಮಗಳು  ಜೀವಾಗೆ ಈಗಿನ್ನು 2 ವರ್ಷ. ಆದರೆ ಮುದ್ದಾಗಿ ಹಾಡು ಹೇಳುವ ಈ ಪುಟಾಣಿ, ಅನೇಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಹಿಂದೆ ಮಲಯಾಳಂ ಚಿತ್ರದ 2 ಹಾಡುಗಳನ್ನು ಹಾಡಿ, ವೈರಲ್ ಆಗಿದ್ದವು.

ಈಗ ಜೀವಾ ಮತ್ತೊಂದು ಹಾಡನ್ನು ಹಾಡುವ ಮೂಲಕ ಕ್ರಿಸ್ಮಸ್ ಹಾಗೂ ಹೊಸವರ್ಷಕ್ಕೆ ಶುಭಾಶಯ ಕೋರಿದ್ದಾಳೆ. ಜೀವಾ ತನ್ನ ಅಪ್ಪ ಧೋನಿಯ ಜೊತೆ ಕಾರಿನಲ್ಲಿ ಕುಳಿತು ಹಾಡುತ್ತಿರುವಾಗ ಈ ಹಾಡನ್ನು ರೆಕಾರ್ಡ್ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com