‘ ಸಿದ್ದರಾಮಯ್ಯ ನೀನು ಬಚ್ಚಾ ‘ : ಸಿಎಂ ವಿರುದ್ಧ ಹರಿಹಾಯ್ದ ಯಡಿಯೂರಪ್ಪ

ದಾವಣಗೆರೆ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‘ ಸಿದ್ದರಾಮಯ್ಯ ನೀನು ಬಚ್ಚಾ ‘ ಎಂದಿದ್ದಾರೆ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಿಂದೊಮ್ಮೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ‘ ನೀನು ಬಚ್ಚಾ ಸಿದ್ದರಾಮಯ್ಯ ‘ ಅಂತ ಬಿಎಸ್ ವೈ ಛೇಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡ್ರೆ ಭಯ ಅಂತ ಹಿಂದೊಮ್ಮೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ ಸಮರ ಕಾವೇರುತ್ತಿದೆ. ರವಿವಾರ ಕುಂದಗೋಳದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿದ್ದರಾಮಯ್ಯ ‘ ಯಡಿಯೂರಪ್ಪ ನಮ್ಮಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ‘ ಎಂದು ಹೇಳಿದ್ದರು.

2 thoughts on “‘ ಸಿದ್ದರಾಮಯ್ಯ ನೀನು ಬಚ್ಚಾ ‘ : ಸಿಎಂ ವಿರುದ್ಧ ಹರಿಹಾಯ್ದ ಯಡಿಯೂರಪ್ಪ

 • December 26, 2017 at 5:43 AM
  Permalink

  Hello, i feel that i saw you visited my website so i got here to go back the favor?.I’m trying to find things to enhance my website!I assume its ok to make use of some of your ideas!!

  Reply
 • December 26, 2017 at 6:43 AM
  Permalink

  Hi there very nice website!! Man .. Excellent .. Superb .. I’ll bookmark your site and take the feeds also? I’m glad to find numerous useful info here within the put up, we want develop extra strategies on this regard, thank you for sharing. . . . . .

  Reply

Leave a Reply

Your email address will not be published.

Social Media Auto Publish Powered By : XYZScripts.com