ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

ಅಂತರಾಷ್ಟ್ರೀ ಬ್ಯಾಡ್ಮಿಂಟನ್ ಆಟಗಾರ್ತಿ ಕೊಡಗಿನ ಅಶ್ವಿನಿ ಪೊನ್ನಪ್ಪ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರವಿವಾರ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಾಡೆಲ್ ಕರಣ್ ಮೇದಪ್ಪ ಅವರನ್ನು ಅಶ್ವಿನಿ ವರಿಸಿದ್ದಾರೆ. ವಿವಾಹ ಮಹೋತ್ಸವದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಹಾಜರಿದ್ದು ವಧು ವರರಿಗೆ ಶುಭಹಾರೈಸಿದ್ದಾರೆ.

Image result for ಅಶ್ವಿನಿ ಪೊನ್ನಪ್ಪ

Related image

Image result for ಅಶ್ವಿನಿ ಪೊನ್ನಪ್ಪ

Image result for ಅಶ್ವಿನಿ ಪೊನ್ನಪ್ಪ

ಮದುವೆ ಕೊಡವ ಸಂಪ್ರದಾಯದಂತೆ ನೆರವೇರಿತು. ಸಂಜೆ 6 ಗಂಟೆಗೆ ದಂಪತ ಮುಹೂರ್ತದಲ್ಲಿ ಕರಣ್ ಹಾಗೂ ಅಶ್ವಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಶ್ವಿನಿ ತಂದೆ ಮಾಚಿಮಂಡ ಪೊನ್ನಪ್ಪ ಹಾಗೂ ತಾಯಿ ಕಾವೇರಿ ಅಮ್ಮತ್ತಿಯಲ್ಲಿ ನೆಲೆಸಿದ್ದಾರೆ.

 

Leave a Reply

Your email address will not be published.