ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ : ಕೋಲಾರದಿಂದ ಶುರುವಾಯ್ತು ಯಾತ್ರೆ

ಕೋಲಾರ : ಕೆಪಿಸಿಸಿ ಅಧ್ಯಕಷ ಡಾ. ಜಿ ಪರಮೇಶ್ವರ್ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಯಾತ್ರೆಗೆ ಚಾಲನೆ ದೊರೆತಿದೆ. ಮುಳುಬಾಗಿಲಿನ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನ, ಕುರುಡು ಮನೆ ಗಣೇಶ ದೇವಾಲಯಕ್ಕೆ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ವಿಶೇ, ಪೂಜೆ ಸಲ್ಲಿಸಿದರು. ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು.

203ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಯಾತ್ರೆಯ ಮೊದಲ ದಿನವಾದ ಇಂದು ಕೋಲಾರ ಜಿಲ್ಲೆಯ ಕೆಜಿಎಫ್‌ ಮತ್ತು ಮುಳಬಾಗಿಲಿನಲ್ಲಿ ಯಾತ್ರೆ ಸಂಚರಿಸಲಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿದ್ದು, ಬೈಕ್‌ ರ್ಯಾಲಿ ನಡೆಸಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ನವ ಕರ್ನಾಟಕ ನಿರ್ಮಾಣಕ್ಕಾಗಿ ವಿಕಾಸ ಯಾತ್ರೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

 

2 thoughts on “ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ : ಕೋಲಾರದಿಂದ ಶುರುವಾಯ್ತು ಯಾತ್ರೆ

 • December 22, 2017 at 3:03 PM
  Permalink

  It’s actually a nice and helpful piece of info. I’m glad that you simply shared this useful info with us. Please keep us informed like this. Thank you for sharing.

  Reply
 • December 22, 2017 at 3:38 PM
  Permalink

  I’m impressed, I must say. Seldom do I encounter a blog that’s both equally educative and entertaining, and let me tell you, you have hit the nail on the head. The problem is something which too few folks are speaking intelligently about. Now i’m very happy that I came across this during my search for something regarding this.

  Reply

Leave a Reply

Your email address will not be published.

Social Media Auto Publish Powered By : XYZScripts.com