ಈ ಕಾರಣಕ್ಕಾಗಿ ಪ್ರಿಯಾಂಕಾ ಇನ್ನೂ ಮದ್ವೆಯಾಗಿಲ್ಲವಂತೆ..! : Piggy Chops ಹೇಳಿದ್ದೇನು..?

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿರುವುದು ಸಾಮಾನ್ಯವಾದ ಸಂಗತಿ. ಸಿನೆಮಾ ನಟ ನಟಿಯರು, ಕ್ರಿಕೆಟ್ ಪ್ಲೇಯರ್ಸ್ ಗಳ ಪರ್ಸನಲ್ ಜೀವನದ ಬಗ್ಗೆ ತಿಳಿಯಬೇಕೆಂಬ ಹಂಬಲ ಸಾಮಾನ್ಯ ಜನರಲ್ಲಿರುತ್ತದೆ. ಸೆಲೆಬ್ರಿಟಿಗಳು ಯಾವಾಗ ಮದುವೆಯಾಗುತ್ತಾರೆ..? ಯಾರನ್ನು ಆಗುತ್ತಾರೆ..? ಎಂಬ ಪ್ರಶ್ನೆಗಳನ್ನು ಮಾಧ್ಯಮದವರು ಕೇಳುತ್ತಲೇ ಇರುತ್ತಾರೆ.

Image result for priyanka chopra

ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾಗೂ ಇದೇ ಪ್ರಶ್ನೆ ಎದುರಾಗಿದೆ. ಇತ್ತೀಚೆಗೆ ನಡೆದ ಜೀ ಸಿನೆ ಅವಾರ್ಡ್ಸ್ ಸಮಾರಂಭದಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು. ಮಾಧ್ಯಮದವರಿಂದ ತಮ್ಮ ಮದುವೆ ಬಗ್ಗೆ ತೂರಿ ಬಂದ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಕಾರಣ ಸಹಿತವಾಗಿ ಉತ್ತರಿಸಿದ್ದಾರೆ.

Image result for priyanka chopra

‘ ಮದುವೆ ಎನ್ನುವುದನ್ನು ನಾವು ಪ್ಲ್ಯಾನ್ ಮಾಲು ಸಾಧ್ಯವಿಲ್ಲ. ಸರಿಯಾದ ಹುಡುಗ ಸಿಗಬೇಕಲ್ಲ. ಪ್ರಾಯಶಃ ನನಗೆ ಲಾಯಕ್ಕಾದ ಹುಡುಗ ಇನ್ನೂ ಸಿಕ್ಕಿಲ್ಲ. ಸಿಕ್ಕಾಗ ಮದುವೆಯಾಗುತ್ತೇನೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com